welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Sunday 25 January 2015

ಶಿಬಿರಾಗ್ನಿ



ಶಿಬಿರಾಗ್ನಿಯಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳ ಸಮೂಹ ನೃತ್ಯ ಸ್ಪರ್ಧೆ















ದಿನಾಂಕ 24-01-15-ರಂದು ಮುಂಜಾನೆ ಶಿಬಿರಾರ್ಥಿಗಳಿಂದ ಪಥಸಂಚಲನ ಸ್ಪರ್ಧೆ ನಡೆಯಿತು.
ನಂತರ ಧ್ವಜಾರೋಹಣ, ಗುಡಾರ ಪರಿಶೀಲನೆ ಬಲಪಡಿಸುವ ಚಟುವಟಿಕೆ ನಡೆಯಿತು.





        ಸಾಹಸ,ಧೈರ್ಯ ಹಾಗೂ ಆತ್ಮ ವಿಶ್ವಾಸ ಮೂಡಲು; ವಿದ್ಯಾರ್ಥಿಗಳು ಸ್ಕೌಟ್ & ಗೈಡ್ ನ ಸಾಹಸಮಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ನಿವೃತ್ತ ಅಧ್ಯಾಪಕಾರಾದ ಶ್ರೀ ರಾಧಾಕೃಷ್ಣ ಬಲ್ಲಾಳ್ (H.W.B.SCOUTS) ಇವರು ಎಡ್ವಂಚರ್ ಪಾರ್ಕ್ ಉದ್ಘಾಟಿಸಿ ಮಾತನಾಡಿದರು.ತಾವೇ ಸ್ವತಃ ಈ ಸಾಹಸಮಯ ಚಟುವಟಿಕೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು. 






























. ದೇಶಕ್ಕಾಗಿ ದುಡಿಯುವ,ದೇಶಸೇವೆ ಮಾಡುವ ಎಂಬ ಐಕ್ಯತಾ ಘೋಷಣೆಯೊಂದಿಗೆ,ಸಾಮಾಜಿಕ ಐಕ್ಯತೆ,ದೇಶಪ್ರೇಮ,ಪರಿಸರ ಪ್ರಜ್ಞೆಯನ್ನು ಮೂಡಿಸುವ ಸಂದೀಶವನ್ನು ಸಾರುವ ಐಕ್ಯತಾ ಮೆರವಣಿಗೆ ನಡೆಯಿತು. ನಿವೃತ್ತ ಅಧ್ಯಾಪಕಾರಾದ ಶ್ರೀ ರಾಧಾಕೃಷ್ಣ ಬಲ್ಲಾಳ್ (H.W.B.SCOUTS), ಸ್ಕೌಟ್ ತರಬೇತುದಾರರು,ವರ್ಕಾಡಿ ಪಂಚಾಯತಿನ  
ಜನ ಪ್ರತಿನಿಧಿಗಳು,ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು,ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು,ಯಸ್,ಯಸ್,ಜಿ ಸದಸ್ಯರು,ಮಂಜೇಶ್ವರ ಉಪಜಿಲ್ಲಾಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಘಟನಾ ಸಮಿತಿ ಹಾಗೂ ಉಪ ಸಮಿತಿಯ ಪದಾಧಿಕಾರಿಗಳು,ಹಾಗೂ ಸದಸ್ಯರು,ಉಉರ ಮಹನೀಯರು ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
 ಪ್ರತೀ ಶಾಲೆಯ ತಂಡದಿಂದ ಅಡುಗೆ ತಯಾರಿ ಸ್ಪರ್ಧೆ ನಡೆಯಿತು.



























No comments:

Post a Comment