welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Friday 24 June 2016

ಸಮಾರೋಪ ಸಮಾರಂಭ


ದಿನಾಂಕ 24-6-16 ರಂದು ವಾಚನಾವರದ ಸಮಾರೋಪ ಸಮಾರಂಭ ನಡೆಯಿತು.

Payar Lab









ಸುಮಾರು ಎರಡು ವಾರಗಳಲ್ಲಿ ಪಯರ್ ಲ್ಯಾಬ್ ನ ದ್ವಿದಳ ಧಾನ್ಯ ಬೆಳೆಗಳಲ್ಲಿ ಮೊಳಕೆ ಬಂದಿರುವುದು.

ಪಿ.ಟಿ.ಎ. ಮಹಾಸಭೆ







ದಿನಾಂಕ 23-6-16 ರಂದು ಪಿ.ಟಿ.ಎ. ಮಹಾಸಭೆ ಜರಗಿತು.

ಪುಸ್ತಕ ಪ್ರದರ್ಶನ


ವಚನಾವಾರದ ಸಲುವಾಗಿ ದಿನಾಂಕ 22-6-16 ರಂದು ಪುಸ್ತಕ ಪ್ರದರ್ಶನ ನಡೆಯಿತು.

Monday 20 June 2016

ವಿವಿಧ ಕಾರ್ಯಕ್ರಮಗಳು


ಅಂತಾರಾಷ್ಟ್ರೀಯ ಯೋಗದಿನದ ಮಹತ್ವದ ಕುರಿತು  ಗಣೇಶ ಕುಮಾರ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.











        ಬಾಕ್ರಬೈಲು  ಎ.ಯು.ಪಿ. ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಮಂಗಳೂರು ಆಕಾಶವಾಣಿ ಕೇಂದ್ರದ “ಗುಬ್ಬಿದ ಗೂಡು” ಕಾರ್ಯಕ್ರಮವು ದಿನಾಂಕ 18-6-16 ರ ಶನಿವಾರ ಬೆಳಿಗ್ಗೆ ಸಮಯ 10.30 ಕ್ಕೆ ಸರಿಯಾಗಿ ಪ್ರಸಾರವಾಯಿತು.


                    ರೇಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಿದ ಮಕ್ಕಳು.




      


ಶಾಲಾ ಮುಖ್ಯೋಪಾಧ್ಯಾಯರು ವಚನಾವಾರವನ್ನು ಉದ್ಘಾಟಿಸಿ ಪಿ.ಏನ್ ಪಣಿಕ್ಕರ್ ರವರ ಬಗ್ಗೆ ತಿಳಿಸಿದರು


Saturday 18 June 2016

ತರಗತಿ ಸಿ.ಪಿ.ಟಿ.ಎ.











        L . P ವಿಭಾಗದ ತರಗತಿ ಸಿ.ಪಿ.ಟಿ.ಎ ಯು 14,15,16,ಹಾಗೂ 17-06-16 ರಂದು ನಮ್ಮಶಾಲೆಯಲ್ಲಿ ತರಗತಿ ಮಟ್ಟದಲ್ಲಿ ನಡೆಯಿತು.

Thursday 16 June 2016

ರಕ್ಷಕ -ಶಿಕ್ಷಕ ಕಾರ್ಯಕಾರಿ ಸಭೆ


 

         ರಕ್ಷಕ ಸಂಘದ ಕಾರ್ಯಕಾರಿ ಸಭೆಯು ದಿನಾಂಕ 16-06-16 ರಂದು ಅಪರಾಹ್ನ 2.30 ಗಂಟೆಗೆ ಜರಗಿತು.

ತರಕಾರಿ ತೋಟ ಹಾಗೂ ಪಯರ್ ಕಾರ್ಯಕ್ರಮ








      ಶಾಲಾ ತರಕಾರಿ ತೋಟ ಹಾಗೂ ದ್ವಿದಳ ಧಾನ್ಯ ಬೀಜಗಳ ಬಿತ್ತನಾ ಕಾರ್ಯಕ್ರಮವನ್ನು (ಪಯರ್)  ಪಿ.ಟಿ.ಎ.ಅಧ್ಯಕ್ಷರಾದ ಇ.ಎಮ್ ಇಬ್ರಾಹಿಂ ರವರು ದ್ವಿದಳ ಧಾನ್ಯಗಳ ಬೀಜಗಳನ್ನು ಬಿತ್ತುವುದರ ಮೂಲಕ ಔಪಚಾರಿಕ ಉದ್ಘಾಟಿಸಿದರು. ಶಾಲಾ ಮುಖ್ಯೊಪಾಧ್ಯಾಯರು ಪ್ರಾಸ್ತಾವಿಕ ನುಡಿಯನ್ನಾಡಿದರು. ಈ ಸಂದರ್ಭದಲ್ಲಿ  ಪಿ.ಟಿ.ಎ. ಉಪಾಧ್ಯಕ್ಷರಾದ ಯನ್ ಶಂಕರ ನಾರಾಯಣ ಭಟ್,ಎಸ್.ಎಸ್.ಜಿ.ಸದಸ್ಯರಾದ ರಾಜಾ ರಾವ್ ಅವರುಗಳು ಉಪಸ್ಥಿತರಿದ್ದರು.