ಅಂತಾರಾಷ್ಟ್ರೀಯ ಯೋಗದಿನದ ಮಹತ್ವದ ಕುರಿತು ಗಣೇಶ ಕುಮಾರ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಬಾಕ್ರಬೈಲು ಎ.ಯು.ಪಿ. ಶಾಲೆಯ
ವಿದ್ಯಾರ್ಥಿಗಳು ನಡೆಸಿಕೊಟ್ಟ ಮಂಗಳೂರು ಆಕಾಶವಾಣಿ ಕೇಂದ್ರದ “ಗುಬ್ಬಿದ ಗೂಡು” ಕಾರ್ಯಕ್ರಮವು
ದಿನಾಂಕ 18-6-16 ರ ಶನಿವಾರ ಬೆಳಿಗ್ಗೆ ಸಮಯ 10.30 ಕ್ಕೆ ಸರಿಯಾಗಿ ಪ್ರಸಾರವಾಯಿತು.
![]() |
No comments:
Post a Comment