welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Tuesday 9 August 2016

ಕ್ವಿಟ್ ಇಂಡಿಯಾ ಚಳುವಳಿ






        ಕ್ವಿಟ್ ಇಂಡಿಯಾ ಚಳುವಳಿಯ ಬಗ್ಗೆ ನಮ್ಮಶಾಲಾ ಅಧ್ಯಾಪಿಕೆ ಶ್ರೀಮತಿ.ವನಿತಲಕ್ಷ್ಮಿ ಅವರು ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೆಲವೊಂದು ಘೋಷಣೆಯನ್ನು ಹೇಳಿಸಿದರು.


Monday 8 August 2016

ಹಿರೋಶಿಮಾ , ನಾಗಸಾಕಿ










       ಹಿರೋಶಿಮಾ ಮತ್ತು ನಾಗಸಾಕಿಯ ಕೆಲವೊಂದು ವೀಡಿಯೋ ಕ್ಲಿಪ್ಪಿಂಗ್ ಗಳನ್ನು ಪ್ರದರ್ಶಿಸಿ ಯುದ್ಧದ ಪರಿಣಾಮಗಳನ್ನು ನಮ್ಮ ಶಾಲೆಯ ಅಧ್ಯಾಪಿಕೆ ಶ್ರೀಮತಿ ದಿವ್ಯಶ್ರೀ ಅವರು ವಿಧ್ಯಾರ್ಥಿಗಳಿಗೆ ತಿಳಿಸಿದರು.

Friday 5 August 2016

ಎಲ್.ಪಿ.ಮಟ್ಟದ ಸಂಸ್ಕೃತ ಶಿಬಿರ




ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು .

 ಎಲ್.ಪಿ.ಮಟ್ಟದ ಸಂಸ್ಕೃತ ಶಿಬಿರದ ಉದ್ಘಾಟನೆಯನ್ನು ವರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಬಿ.ಎ.ಅವರು ಮಾಡಿದರು.





         ಎಲ್.ಪಿ.ಮಟ್ಟದ ಸಂಸ್ಕೃತ ಶಿಬಿರವು ದಿನಾಂಕ 05-08-16 ಶುಕ್ರವಾರ ನಡೆಯಿತು. ಈ ಶಿಬಿರದಲ್ಲಿ ಬೇರೆ ಬೇರೆ ಶಾಲೆಗಳಿಂದ ಸುಮಾರು 210 ವಿದ್ಯಾರ್ಥಿಗಳು ಭಾಗವಹಿಸಿದರು.