welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

ACTIVITIEY CALENDER


        
SCHOOL CALENDER – 2017-18
JUNE
 SL NO
DATE
PROGRAMME
PROCESS
COST
AGENCEY
TIME
ಜವಾಬ್ದಾರಿ




1


1-6-17
ಪ್ರವೇಶೋತ್ಸವ,
Staff meeting
ಪ್ರತ್ಯೇಕ SRG

ಉದ್ಘಾಟನೆ,ಸಿಹಿತಿಂಡಿ ವಿತರಣೆ. 1ನೇ ತರಗತಿ ಹಾಗೂ
 Pre-primary ತರಗತಿಯ  ಹೊಸತಾಗಿ ಸೇರಿದ ಮಕ್ಕಳಿಗೆ ಕಲಿಕಾ ಕಿಟ್ ವಿತರಣೆ,
 ಜೂನ್ ತಿಂಗಳ ಚಟುವಟಿಕೆಗಳ ಯೋಜನೆ ತಯಾರಿ.

BRC
PTA
10 AM TO
 1 PM
HM & ALL TEACHERS

2
5-6-17
ವಿಶ್ವ ಪರಿಸರ ದಿನ
ಶಾಲಾ ಪರಿಸರದಲ್ಲಿ ಸಸಿಗಳನ್ನು ನೆಡುವುದು,  ಮಕ್ಕಳಿಗೆ ಪರಿಸರ ದಿನದ ಮಹತ್ವವನ್ನು ತಿಳಿಯಪಡಿಸುವುದು,


FULL DAY
Chandrika.K.R
     &
Bharathi.B

3
6-6-17
ಪಿ.ಟಿ.ಎ. ಕಾರ್ಯಕಾರಿ ಸಭೆ
ವಾರ್ಷಿಕ ವರದಿ, ಮತ್ತು ಆಯ ವ್ಯಯ,
ಮಹಾಸಭೆಯ ದಿನಾಂಕ ನಿಗದಿ ಪಡಿಸುವುದು


3 pm
HM
4
8-6-17
100%ದಾಖಲಾತಿ
Field work ಮಾಡಿ 100%ದಾಖಲಾತಿ ಖಚಿತಪಡಿಸುವುದು



All Teachers
5
9-6-17
ವಿವಿಧ ಸಂಘಗಳ ರೂಪೀಕರಣ
ಆಸಕ್ತಿದಾಯಕ ಮಕ್ಕಳ ಆಯ್ಕೆ,ಪದಾಧಿಕಾರಿಗಳ ಆಯ್ಕೆ ಮುಂದಿನ ಯೋಜನೆಗಳು


ಮಧ್ಯಾಹ್ನ
All Subject Teachers
6
9-6-17
L.P & U.P SRG
ನೋಟೀಸು ನೀಡುವುದು ,ಅಜೆಂಡ ತೀರ್ಮಾನಿಸುವುದು ಚರ್ಚಿಸಿ ತೀರ್ಮಾನಕ್ಕೆ ಬರುವುದು


4 pm
HM,SRG Convenor
All Teachers
7
12-6-17
ತರಕಾರಿ ತೋಟದ ಕೆಲಸಗಳ ಪ್ರಾರಂಭ
ಸಮತಟ್ಟು ಗೊಳಿಸುವುದು,ಬೀಜ ಬಿತ್ತುವುದು
7000
ಕೃಷಿಭವನ PTA
2 pm to
 4 pm
Abdul Kareem

8
13-6-17
CPTA
ನಿಗದಿತ ದಿನದಲ್ಲಿ ತರಗತಿ  ಮಟ್ಟದಲ್ಲಿ ಸಭೆ ಸೇರುವುದು,ಅವಲೋಕನ,ಪದಾಧಿಕಾರಿಗಳ ಆಯ್ಕೆ,ಮುಂದಿನ ಚಟುವಟಿಕೆಗಳ ಬಗ್ಗೆ ಚರ್ಚೆ 



      HM &
Class Teachers
9
14-6-17
ರಕ್ತದಾನ ದಿನ
ಪ್ರತೀ ಮಕ್ಕಳ ರಕ್ತದ ಗುಂಪನ್ನು ತಿಳಿದುಕೊಳ್ಳುವುದು


FULL DAY

Shakila V
10
19-6-17
ವಾಚನಾ ದಿನ ,
ವಾಚನಾವಾರದ ಉದ್ಘಾಟನೆ



Hemalatha & Bharathi
11
21-6-17
ಪುಸ್ತಕ ಪ್ರದರ್ಶನ
ಶಾಲಾ ಲೈಬ್ರರಿ ಪುಸ್ತಕಗಳನ್ನು ವಿಭಾಗಕ್ಕನುಸಾರವಾಗಿ ಪ್ರದರ್ಶಿಸುವುದು ಮಕ್ಕಳಿಂದ ವೀಕ್ಷಣೆ ಪುಸ್ತಕಗಳ ಪಟ್ಟಿ ತಯಾರಿ


FULL DAY
Hemalatha & Bharathi
12
22-6-17
ಪುಸ್ತಕಗಳ ವಿತರಣೆ
ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಆಯ್ದ ಲೈಬ್ರರಿ ಪುಸ್ತಕಗಳ ವಿತರಣೆ
ಆಸ್ವಾದನಾ ಟಿಪ್ಪಣಿ ತಯಾರಿ,ಕಥೆ ಹೇಳುವುದು ,ಪದ್ಯ ಹಾಡುವುದು.


FULL DAY
Class Teachers
13
23-6-17
L.P & U.P SRG
ಪಾಠ ಯೋಜನೆಯ ಅವಲೋಕನ



HM,SRG Convenor
All Teachers
14
23-6-17
ಶಾಲಾ ಪಾರ್ಲಿಮೆಂಟ್ ಚುನಾವಣೆ
ಪ್ರಕಟಣೆ,ನಾಮಪತ್ರ, ಚುನಾವಣೆ


2 pm to 4 pm
Abdul Khader , Shakila V
15
28-6-17
ವಾಚನಾವಾರದ ಸಮಾರೋಪ ಬಹುಮಾನ ವಿತರಣೆ
ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ
500
HM
3.20 pm ರಿಂದ 3.45 pm
      HM &
All Teachers
16
27-6-17
ಮಾದಕ ವಸ್ತು ವಿರೋಧ
 ದಿನ
ಹೆಲನ್ ಕೆಲರ್ ಜನ್ಮದಿನ
ಭಿತ್ತಿ ಪತ್ರ ಅಂಟಿಸುವುದು, ದಿನದ ಮಹತ್ವವನ್ನು ತಿಳಿಸುವುದು



Vanitha Lakshmi
All Teachers
17
29-6-17
ಮಂತ್ರಿ ಮಂಡಲ ರೂಪೀಕರಣ
ಶಾಲಾ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದಿಂದ ಶಾಲಾ ನಾಯಕನನ್ನು ಆರಿಸುವುದು.ವಿವಿಧ ಖಾತೆಗಳನ್ನು ಹಂಚುವುದು




Abdul Khader , Shakila V


18
29-6-17
ಸಾಹಿತ್ಯ ಸಭೆ
ಉದ್ಘಾಟನೆ,ಮಕ್ಕಳಿಂದ ಕಾರ್ಯಕ್ರಮಗಳು



Abdul Khader
Vanitha Lakshmi
19
30-6-17
Unit Test
ಪ್ರತೀ ತರಗತಿಗಳಲ್ಲಿ ಆಯಾ ಪಾಠ ಭಾಗದ  Unit Test ಮಾಡುವುದು



Class Teachers




   

 SCHOOL CALENDER - 2016-17     
                          JUNE                 
 SL NO
DATE
PROGRAMME
PROCESS
COST
AGENCEY
TIME
ಜವಾಬ್ದಾರಿ




1




1-6-16




ಪ್ರವೇಶೋತ್ಸವ, ಪ್ರತ್ಯೇಕ SRG
ಉದ್ಘಾಟನೆ,ಸಿಹಿತಿಂಡಿ ವಿತರಣೆ. 1ನೇ ತರಗತಿ ಹಾಗೂ Pre-primary ತರಗತಿಯ  ಹೊಸತಾಗಿ ಸೇರಿದ ಮಕ್ಕಳಿಗೆ ಕಲಿಕಾಕಿಟ್,ಊಟದ ಬಟ್ಟಲು ವಿತರಣೆ.ಮನೋರಂಜನಾ ಕಾರ್ಯಕ್ರಮಗಳು,

5000
BRC
PTA
10 AM TO 1 PM
HM & ALL TEACHERS
2
6-6-16
ವಿಶ್ವ ಪರಿಸರ ದಿನ
ಸಸಿಗಳ ವಿತರಣೆ, ಶಾಲಾ ಪರಿಸರದಲ್ಲಿ ಸಸಿಗಳನ್ನು ನೆಡುವುದು,  ಮಕ್ಕಳಿಗೆ ಪರಿಸರ ದಿನದ ಮಹತ್ವವನ್ನು ತಿಳಿಯಪಡಿಸುವುದು,


FULL DAY
Chandrika.K.R
     &
Bharathi.B

3
7-6-16
100%ದಾಖಲಾತಿ
Field work ಮಾಡಿ 100%ದಾಖಲಾತಿ ಖಚಿತಪಡಿಸುವುದು



All Teachers
4
8-6-16
ವಿವಿಧ ಸಂಘಗಳ ರೂಪೀಕರಣ
ಆಸಕ್ತಿದಾಯಕ ಮಕ್ಕಳ ಆಯ್ಕೆ,ಪದಾಧಿಕಾರಿಗಳ ಆಯ್ಕೆ ಮುಂದಿನ ಯೋಜನೆಗಳು


ಮಧ್ಯಾಹ್ನ
All Subject Teachers
5
9-6-16
ತರಕಾರಿ ತೋಟದ ಕೆಲಸಗಳ ಪ್ರಾರಂಭ
ಸಮತಟ್ಟು ಗೊಳಿಸುವುದು,ಬೀಜ ಬಿತ್ತುವುದು
7000
ಕೃಷಿಭವನ PTA
2 pm to 4 pm
Chandrika.K.R
     &
Bharathi.B

6
10-6-16
L.P S.R.G
ನೋಟೀಸು ನೀಡುವುದು ,ಅಜೆಂಡ ತೀರ್ಮಾನಿಸುವುದು ಚರ್ಚಿಸಿ ತೀರ್ಮಾನಕ್ಕೆ ಬರುವುದು


4 pm
HM,SRG Convenor
All Teachers
 7
13-6-16
CPTA
ನಿಗದಿತ ದಿನದಲ್ಲಿ ತರಗತಿ  ಮಟ್ಟದಲ್ಲಿ ಸಭೆ ಸೇರುವುದು,ಅವಲೋಕನ,ಪದಾಧಿಕಾರಿಗಳ ಆಯ್ಕೆ,ಮುಂದಿನ ಚಟುವಟಿಕೆಗಳ ಬಗ್ಗೆ ಚರ್ಚೆ 



Class Teachers
8
14-6-16
ರಕ್ತದಾನ ದಿನ
ಪ್ರತೀ ಮಕ್ಕಳ ರಕ್ತದ ಗುಂಪನ್ನು ತಿಳಿದುಕೊಳ್ಳುವುದು


FULL DAY

Shakila
9
15-6-16
ಶಾಲಾ ಪಾರ್ಲಿಮೆಂಟ್ ಚುನಾವಣೆ
ಪ್ರಕಟಣೆ,ನಾಮಪತ್ರ, ಚುನಾವಣೆ


2 pm to 4 pm
Abdul Khader
10
16-6-16
ಪಿ.ಟಿ.ಎ. ಕಾರ್ಯಕಾರಿ ಸಭೆ
ವಾರ್ಷಿಕ ವರದಿ, ಮತ್ತು ಆಯ ವ್ಯಯ,
ಮಹಾಸಭೆಯ ದಿನಾಂಕ ನಿಗದಿ ಪಡಿಸುವುದು


3 pm
HM
11
17-6-16
U.P SRG
ನೋಟೀಸು ನೀಡುವುದು ,ಅಜೆಂಡ ತೀರ್ಮಾನಿಸುವುದು ಚರ್ಚಿಸಿ ತೀರ್ಮಾನಕ್ಕೆ ಬರುವುದು


4 pm
HM,SRG Convenor
All Teachers
12
19-6-16
ವಾಚನಾ ದಿನ ,ಪಾಸ್ಕಲ್  ಜನ್ಮ ದಿನ





13
20-6-16
ವಾಚನಾವಾರಉದ್ಘಾಟನೆ ,ಶಾಲಾ ಮಕ್ಕಳ ರೇಡಿಯೋ ಕಾರ್ಯಕ್ರಮದ ಪ್ರಸಾರ ಪ್ರದರ್ಶನ
ಕವಿ ಗಂಗಾರತ್ನರವರಿಂದ ವಾಚನಾವಾರದ ಉದ್ಘಾಟನೆ
ಪ್ರಸಾರವಾದ ಕಾರ್ಯಕ್ರಮವನ್ನು ಮಕ್ಕಳಿಗೆ ಆಲಿಸುವ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವುದು 


FULL DAY
Hemalatha
14
21-6-16
ಪುಸ್ತಕ ಪ್ರದರ್ಶನ
ಶಾಲಾ ಲೈಬ್ರರಿ ಪುಸ್ತಕಗಳನ್ನು ವಿಭಾಗಕ್ಕನುಸಾರವಾಗಿ ಪ್ರದರ್ಶಿಸುವುದು ಮಕ್ಕಳಿಂದ ವೀಕ್ಷಣೆ ಪುಸ್ತಕಗಳ ಪಟ್ಟಿ ತಯಾರಿ


FULL DAY
Hemalatha
15
22-6-16
ಪುಸ್ತಕ ವಿತರಣೆ 




ತರಗತಿವಾರು ಸ್ಪರ್ಧೆಗಳು
ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಆಯ್ದ ಲೈಬ್ರರಿ ಪುಸ್ತಕಗಳ ವಿತರಣೆ
ಆಸ್ವಾದನಾ ಟಿಪ್ಪಣಿ ತಯಾರಿ,ಕಥೆ ಹೇಳುವುದು ,ಪದ್ಯ ಹಾಡುವುದು.


FULL DAY
Class Teachers
16
23-6-16
Genaral body





17
24-6-16
ವಾಚನಾವಾರದ ಸಮಾರೋಪ ಬಹುಮಾನ ವಿತರಣೆ
ಸಭಾ ಕಾರ್ಯಕ್ರಮ ಬಹುಮಾನ ವಿತರಣೆ
500
HM
3.20 pm ರಿಂದ 3.45 pm
All Teachers
18
24-6-16
L.P S.R.G
ನೋಟೀಸು ನೀಡುವುದು ,ಅಜೆಂಡ ತೀರ್ಮಾನಿಸುವುದು ಚರ್ಚಿಸಿ ತೀರ್ಮಾನಕ್ಕೆ ಬರುವುದು


4 pm
HM,SRG Convenor
All Teachers
19
26-6-16
ಮಾದಕ ವಸ್ತು ವಿರೋಧ
 ದಿನ
ಹೆಲನ್ ಕೆಲರ್ ಜನ್ಮದಿನ





20
27-6-16
ಮಾದಕ ವಸ್ತು ವಿರೋಧ
 ದಿನ
ಹೆಲನ್ ಕೆಲರ್ ಜನ್ಮದಿನ
ಮೆರವಣಿಗೆ,ಬೀದಿ ನಾಟಕ,ಭಿತ್ತಿ ಪತ್ರ ಅಂಟಿಸುವುದು



Vanitha Lakshmi
All Teachers
21
28-6-16
ಮಂತ್ರಿ ಮಂಡಲ ರೂಪೀಕರಣ
ಶಾಲಾ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದಿಂದ ಶಾಲಾ ನಾಯಕನನ್ನು ಆರಿಸುವುದು.ವಿವಿಧ ಖಾತೆಗಳನ್ನು ಹಂಚುವುದು






Abdul Khader
22
29-6-16
ಸಾಹಿತ್ಯ ಸಭೆ
ಉದ್ಘಾಟನೆ,ಮಕ್ಕಳಿಂದ ಕಾರ್ಯಕ್ರಮಗಳು



Vanitha Lakshmi
23
30-6-16
Unit Test
ಪ್ರತೀ ತರಗತಿಗಳಲ್ಲಿ ಆಯಾ ಪಾಠ ಭಾಗದ  Unit Test ಮಾಡುವುದು



Class Teachers


  

                              JULY              
 SL NO
DATE
PROGRAMME
PROCESS
COST
AGENCEY
TIME
ಜವಾಬ್ದಾರಿ
1
1/7/16
Staaf Meeting Staff Meeting
ಕಳೆದ ಜೂನ್ ತಿಂಗಳ ಅವಲೋಕನ ಈ ತಿಂಗಳ ಚಟುವಟಿಕೆಗಳ ಯೋಜನೆ ತಯಾರಿ
-
-
4.00
H.M & All Teachers
2
1/7/16
L.P S.R.G

ಪಾಠ ಯೋಜನೆಯ ಅವಲೋಕನ
-
-
4.00
Sowmya
3
5/7/16
ಪಯರ್ ಲ್ಯಾಬ್ ನಿರೀಕ್ಷಣೆ
ವಿವಿಧ ತರದ ದ್ವಿದಳ ಧಾನ್ಯಗಳನ್ನು ಸಂಗ್ರಹಿಸುವುದು.ಅವುಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹ
-
-
10.00 to 4.00
Rajesh Karanth
4
6/7/16 ರಿಂದ
10/7/16
ವನ ಮಹೋತ್ಸವ ಆಚರಣೆ
ತರಗತಿ ಮಟ್ಟದಲ್ಲಿ ವನ ಮಹೋತ್ಸವದ ಮಹತ್ವ ತಿಳಿಸುವುದು. ಅಧ್ಯಾಪಕರು ಮತ್ತು UP UPಯು.ಪಿ ಮಕ್ಕಳಿಂದ ಶಾಲಾ ಪರಿಸರದಲ್ಲಿ ಗಿಡ ನೆಡುವುದು.
500
ಪಿ.ಟಿ.ಎ
10.00 to 11.00
Chandrika & Bharathi
5
7/7/16
ಶಾಲಾ  ತರಕಾರಿ ತೋಟದ ಕೆಲಸ ಕಾರ್ಯಗಳು
ತರಕಾರಿ ತೋಟದಿಂದ ಕಳೆ ಕೀಳುವುದು. ಬೇಕಾದಂತಹ ಸಾವಯವ ಗೊಬ್ಬರವನ್ನು ಹಾಕುವುದು.
-
-
4.00
Chandrika, Bharathi & All Teachers
6
8/7/16
ಪಿ.ಟಿ.ಎ ಕಾರ್ಯಕಾರಿ ಸಮಿತಿ ಸಭೆ
ಯು.ಪಿ ಯಸ್.ಆರ್.ಜಿ.
ಪಯರ್ ನ ಕಾರ್ಯಕ್ರಮದ ಬಗ್ಗೆ ಚರ್ಚೆ


ಪಾಠ ಯೋಜನೆಯ ಅವಲೋಕನ
100
ಪಿ.ಟಿ.ಎ
3.00
All Teachers
7
8/7/16
ಶಾಲಾ ಪಾರ್ಲಿಮೆಂಟ್ ಸಭೆ
ಪ್ರಶ್ನೋತ್ತರ ಸೆಕ್ಷನ್  ಮತ್ತು ಯೋಜನೆಗಳಿಗೆ ಅಂಗೀಕಾರ ನೀಡುವುದು.
-
-
4.00
Abdul Khader
8
13/7/16
ವಿಶ್ವ ಜನಸಂಖ್ಯಾ ದಿನ
ಐ.ಸಿ.ಟಿ.ಯಾ ಮೂಲಕ ಮಾಹಿತಿಯನ್ನು ನೀಡುವುದು.
-
-
1.30 to 2.00
Ganesh Kumar
9
15/7/16
ಯಲ್.ಪಿ ಯಸ್.ಆರ್.ಜಿ.
ಪಾಠ ಯೋಜನೆಯ ಅವಲೋಕನ
-
-
4.00
Sowmya
10
21/7/16
ಚಾಂದ್ರ ದಿನ
ರಸಪ್ರಶ್ನೆ ಕಾರ್ಯಕ್ರಮ
200
ಪಿ.ಟಿ.ಎ
1.30
Rajesh Karanth
11
22/7/16
ಯು.ಪಿ ಯಸ್.ಆರ್.ಜಿ.
ಪಾಠ ಯೋಜನೆಯ ಅವಲೋಕನ
-
-
4.00
Chandrika
12
29/7/16
ಯಲ್.ಪಿ ಯಸ್.ಆರ್.ಜಿ.
ಪಾಠ ಯೋಜನೆಯ ಅವಲೋಕನ
-
-
4.00
Sowmya










 AUGUST
 SL NO
DATE
PROGRAMME
PROCESS
COST
AGENCEY
TIME
CHARGES
1
1-8-16
Staaf Meeting
ಕಳೆದ ಜುಲೈ ತಿಂಗಳ ಅವಲೋಕನ ಈ ತಿಂಗಳ ಚಟುವಟಿಕೆಗಳ ಯೋಜನೆ ತಯಾರಿ


4 pm
HM & staff
2
5-8-16
ಯುಪಿ ಯಸ್ ಅರ್ ಜಿ ,
ಯಲ್ ಪಿ ಮಟ್ಟದ ಸಾಹಿತ್ಯ ಸಭೆ
ನೋಟೀಸು ನೀಡುವುದು ,ಅಜೆಂಡ ತೀರ್ಮಾನಿಸುವುದು ಚರ್ಚಿಸಿ ತೀರ್ಮಾನಕ್ಕೆ ಬರುವುದು
ಮಕ್ಕಳಿಂದ ಪ್ರತಿಭಾ ಪ್ರದರ್ಶನ


1.30 pm 2.30 pm
HM,SRG Convenor
All Teachers
3
6-8-16
ಹಿರೋಷಿಮಾ ದಿನ
ಯುದ್ದಗಳ ಅನಾಹುತವನ್ನು ಸಿಡಿಯ ಮೂಲಕ ಪ್ರದರ್ಶನ


10am 4pm
Ganesh Kumar
4
9-8-16
ನಾಗಸಾಕಿ ದಿನ
ಕ್ವಿಟ್ ಇಂಡಿಯಾ ದಿನಾಚರಣೆ
ಕ್ವಿಟ್ ಇಂಡಿಯಾ ದಿನದ ಮಹತ್ವತಿಳಿಸುವುದು
ಸ್ವಾತಂತ್ರ ಹೋರಾಟದ ವಿವರಣೆ
ಸಿಡಿಪ್ರದರ್ಶನ



Ganesh Kumar
5
12-8-16
L.P S.R.G




ಯುಪಿ ಸಾಹಿತ್ಯ ಸಭೆ
ಸ್ವಾತಂತ್ರ್ಯ ದಿನಾಚರಣೆಗೆ ಸಂಬಂದಿಸಿದ ವಿವಿಧ ಸ್ಪರ್ಧೆಗಳು
ನೋಟೀಸು ನೀಡುವುದು ,ಅಜೆಂಡ ತೀರ್ಮಾನಿಸುವುದು ಚರ್ಚಿಸಿ ತೀರ್ಮಾನಕ್ಕೆ ಬರುವುದು
ಮಕ್ಕಳಿಂದ ಪ್ರತಿಭಾ ಪ್ರದರ್ಶನ
ತರಗತಿ ವಾರು ಸ್ಪರ್ಧೆಗಳನ್ನು ನಡೆಸುವುದು


4pm




1.30pm to 2.3pm




HM,SRG Convenor
All Teachers



Shylaja
6
15-8-16
ಸ್ವಾತಂತ್ರ್ಯ ದಿನಾಚರಣೆ
ಎಸ್ಸೆಂಬ್ಲಿ
ದ್ವಜಾರೋಹನ
ಸಿಹಿತಿಂಡಿ ವಿತರಣೆ
ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ



Vanitha Lakshmi
7
17-8-16
ಕೃಷಿ ದಿನಾಚರಣೆ
ಪ್ರಗತಿ ಪರ ಕೃಷಿಕರ ಸಂದಶನ


4pm

8
19-8-16
U.P SRG
ನೋಟೀಸು ನೀಡುವುದು ,ಅಜೆಂಡ ತೀರ್ಮಾನಿಸುವುದು ಚರ್ಚಿಸಿ ತೀರ್ಮಾನಕ್ಕೆ ಬರುವುದು


4pm
HM,SRG Convenor
All Teachers
9
25-8-16
ಶಾಲಾ ಪಾರ್ಲಿಮೆಂಟ್
ಮಂತ್ರಿಗಳ ಜವಾಬ್ದಾರಿ ಬಗ್ಗೆ ಚರ್ಚೆ


4pm
abdul khadar
10
26-8-16
L.P S.R.G

ನೋಟೀಸು ನೀಡುವುದು ,ಅಜೆಂಡ ತೀರ್ಮಾನಿಸುವುದು ಚರ್ಚಿಸಿ ತೀರ್ಮಾನಕ್ಕೆ ಬರುವುದು



4pm
HM,SRG Convenor
All Teachers































JULY-2015


DATE
PROGRAMME
ACTIVITIES
CHARGE
OUTPUT
1-7-2015
Staff Meeting
ಕಳೆದ ತಿಂಗಳ ಚಟುವಟಿಕೆಗಳ ಅವಲೋಕನ ಮುಂದಿನ ತಿಂಗಳ ಅವಲೋಕನ 
H.M  &
All Teachers

ವರದಿ,ಯೋಜನೆ
3-7-2015
L.P, U.P.
S.R.G
ಕಳೆದ 15 ದಿನಗಳ ಚಟುವಟಿಕೆಗಳ ಅವಲೋಕನ ಹಾಗೂ ಮುಂದಿನ  15 ದಿನಗಳ ಆಚರಣೆ ಮತ್ತು ಪಾಠ ಯೋಜನೆ.
H.M  &
All Teachers
ಪಾಠ ಯೋಜನೆ,ವರದಿ
6-7-2015
    to         
10-7-2015
ವನ ಮಹೋತ್ಸವ ಆಚರಣೆ
ತರಗತಿ ಮಟ್ಟದಲ್ಲಿ ವನಮಹೋತ್ಸವದ ಮಹತ್ವ ತಿಳಿಸುವುದು.ಯು.ಪಿ ವಿದ್ಯಾರ್ಥಿಗಳಿಂದ ಶಾಲಾ ಪರಿಸರದಲ್ಲಿ ಗಿಡ ನೆಡುವುದು.

Bharathi.B
All Teachers
ಯು.ಪಿ.ವಿಭಾಗದಲ್ಲಿ ವರದಿ ತಯಾರಿಸುವುದು.
7-7-2015
ತರಗತಿ ಪಿ.ಟಿ.ಎ.
ಒಂದನೇ ತರಗತಿಯ ರಕ್ಷಕರ ಸಭೆ
Deepa .A
Sowmya


10-7-2015
ಶಾಲಾ ಪಾರ್ಲಿಮೆಂಟ್ ಸಭೆ
ಪ್ರಶ್ನೋತ್ತರ ಸೆಕ್ಷನ್ ಮತ್ತು ಯೋಜನೆಗಳಿಗೆ ಅಂಗೀಕಾರ ಪಡೆಯುವುದು.
Chandrika.K.R
      &  
Amitha
Report & minutes
11-7-2015
ವಿಶ್ವ ಜನಸಂಖ್ಯಾ ದಿನ
ಜನಸಂಖ್ಯೆಯ ಕುರಿತಾಗಿ ಅಧ್ಯಾಪಕರಿಂದ
ಒಂದು ಪ್ಯಾನಲ್ ಚರ್ಚೆ  
U.P Section Teachers
ಜನಸಂಖ್ಯೆಯ ಒಳಿತು ಕೆಡುಕುಗಳಿಗೆ ಸಂಬಂಧಿಸಿ ಟಿಪ್ಪಣಿ ತಯಾರಿ
17-7-2015
L.P, U.P.
S.R.G
ಕಳೆದ 15 ದಿನಗಳ ಚಟುವಟಿಕೆಗಳ ಅವಲೋಕನ ಹಾಗೂ ಮುಂದಿನ  15 ದಿನಗಳ ಆಚರಣೆ ಮತ್ತು ಪಾಠ ಯೋಜನೆ.

Sowmya
Shakila
ಪಾಠಯೋಜನೆ ತಯಾರಿ
21-7-2015
ಚಾಂದ್ರ ದಿನ
ಚಂದ್ರ ಯಾನಕ್ಕೆ ಸಂಬಂಧಿಸಿದ ವಿವಿಧ ಸಿ.ಸಿ.ಗಳನ್ನು ಪ್ರದರ್ಶಿಸುವುದು.ಅದಕ್ಕೆ ಸಂಬಂಧಿಸಿದ ಚರ್ಚೆ
Rajesh Karanth
ಟಿಪ್ಪಣಿ ತಯಾರಿ
21-7-2015
ಪಿ.ಟಿ.ಎ. ಕಾರ್ಯಕಾರಿ ಸಭೆ
ವಾರ್ಷಿಕ ವರದಿ ಮತ್ತು ಆಯ ವ್ಯಯ
ಮುಂದಿನ ಕರಡು ಯೋಜನೆ ಸಿದ್ಧತೆ
ಪಿ.ಟಿ.ಎ. ಕಾರ್ಯಕಾರಿ ಸಮಿತಿ ಸದಸ್ಯರು
ವರದಿ,ಲೆಕ್ಕಪತ್ರ, ಕರಡು ಯೋಜನೆಗಳು
24-7-2015
ಪಿ.ಟಿ.ಎ. ಮಹಾ ಸಭೆ
2014-15-ನೇ ಸಾಲಿನ ವರದಿ ಮತ್ತು  ಲೆಕ್ಕಪತ್ರ ಅಂಗೀಕಾರ.
2015-16 ನೇ ಸಾಲಿನ ನೂತನ  ಕಾರ್ಯಕಾರಿ ಸಮಿತಿ ಆಯ್ಕೆ.
2015-16 ನೇ ಸಾಲಿಗೆ ಬೇಕಾದ ಯೋಜನೆ ತಯಾರಿ.
All parents, Manager,
Ward Member &  H M , Staff Members
ವರದಿ ಮತ್ತು ಸೂಕ್ತ ಯೋಜನೆಗಳು.
JUNE-2015

DATE
PROGRAMME
ACTIVITIES
CHARGE
OUTPUT
1-6-2015





                  
ಪೂರ್ವಾಹ್ನ ;
ಶಾಲಾ ಪ್ರವೇಶೋತ್ಸವ
ಅಪರಾಹ್ನ :
Ist &Pre-primary
ಉದ್ಘಾಟನೆ,


ಎಲ್.ಪಿ.&ಯು.ಪಿ.ಜಂಟಿ
S.R.G.ಸಭೆ
ಶಾಲಾ ಮಟ್ಟದ ಪ್ರವೇಶೋತ್ಸವಉದ್ಘಾಟನೆ,ಸಿಹಿತಿಂಡಿ ವಿತರಣೆ.1ನೇ ತರಗತಿ ಹಾಗೂ Pre-primary ತರಗತಿಯ  ಹೊಸತಾಗಿ ಸೇರಿದ ಮಕ್ಕಳಿಗೆ ಕಲಿಕಾಕಿಟ್,ಊಟದ ಬಟ್ಟಲು ವಿತರಣೆ.ಮನೋರಂಜನಾ ಕಾರ್ಯಕ್ರಮಗಳು,
ಮುಂದಿನ 15ದಿವಸಗಳಿಗೆ ಬೇಕಾದ ಕಾರ್ಯಕ್ರಮಗಳ ರೂಪುರೇಷೆ ಪಾಠಯೋಜನೆ.

H.M  &
All Teachers








Sowmya
Shakila
ಶಾಲೆಯಲ್ಲಿ ಮುಕ್ತ ವಾತಾವರಣ ನಿರ್ಮಾಣ,ಕಲಿಕೆಯಲ್ಲಿ ಆಸಕ್ತಿ ಇತ್ಯಾದಿಗಳನ್ನು ಪೂರೈಸುವುದು.



Teaching Manual
5-6-2015
ವಿಶ್ವ ಪರಿಸರ ದಿನ
ಮಕ್ಕಳಿಗೆ ಪರಿಸರ ದಿನದ ಮಹತ್ವವನ್ನು ತಿಳಿಸುವುದು,ಶಾಲಾ ಪರಿಸರ ಶುಚಿತ್ವ,ಸಸಿಗಳ ವಿತರಣೆ.
H.M  &
All Class Teachers
ಪರಿಸರ ಸಂರಕ್ಷಣೆ,ವಿವಿಧ ಗಿಡಗಳ ಜ್ಞಾನ ಹಾಗೂ ಪರಿಚಯ.
8-6-2015
100%ದಾಖಲಾತಿ
ಕ್ಷೇತ್ರಕಾರ್ಯ ನಡೆಸಿ ಮಕ್ಕಳ 100%ದಾಖಲಾತಿಯನ್ನು ಗುರುತಿಸುವುದು.
All Teachers
100%ದಾಖಲಾತಿ ಖಚಿತ ಪಡಿಸುವಿಕೆ.
16-6-2015
ವಿವಿಧ ಸಂಘಗಳ ರೂಪೀಕರಣ
Maths, Social Science, BasicScience,,Language,
Health,Eco
,Vidyaaranga ಇತ್ಯಾದಿ ಸಂಘಗಳ ರೂಪೀಕರಣ.
All Teachers
ನಾಯಕತ್ವ ಗುಣ ಹಾಗೂ ಪ್ರತಿಭೆಯ ಅಭಿವ್ಯಕ್ತತೆ.
17-6-2015
ಶಾಲಾ ಪಾರ್ಲಿಮೆಂಟ್ ಚುನಾವಣೆ
ಶಾಲಾ ಪಾರ್ಲಿಮೆಂಟ್ ಚುನಾವಣೆ
Chandrika.K.R
 ಪ್ರಜಾಪ್ರಭುತ್ವದ ಅರಿವನ್ನು ಮೂಡಿಸುವುದು.
19-6-2015
L.P, U.P.
S.R.G
ಕಳೆದ 15 ದಿನಗಳ ಚಟುವಟಿಕೆಗಳ ಅವಲೋಕನ ಹಾಗೂ ಮುಂದಿನ  15 ದಿನಗಳ ಆಚರಣೆ ಮತ್ತು ಪಾಠ ಯೋಜನೆ.

Sowmya
Shakila
ಪಾಠಯೋಜನೆ ತಯಾರಿ
19-6-2015
ಗಣಿತ ಸಂಘ ಉದ್ಘಾಟನೆ
ಗಣಿತ ಸಂಘ ಉದ್ಘಾಟನೆ,ಗಣಿತಕ್ಕೆ ಸಂಬಧಿಸಿದ ಚಟುವಟಿಕೆಗಳು.(ಬ್ಲೆಸ್ ಪಾಸ್ಕಲ್ ಜನ್ಮ ದಿನ )
Chandrika.K.R
ಗಣಿತಜ್ಞರ ಪರಿಚಯ,ಗಣಿತದಲ್ಲಿ ಆಸಕ್ತಿ.
19-6-2015
ವಾಚನಾವಾರ ಉದ್ಘಾಟನೆ ಪಿ ಕೆ ಪಣಿಕ್ಕರ್ ಬಗ್ಗೆ ತಿಳಿಸುವುದು.
ವಾಚನಾವಾರ ಉದ್ಘಾಟನಾ ಕಾರ್ಯಕ್ರಮ ಹಾಗೂ  ಪಿ ಕೆ ಪಣಿಕ್ಕರ್ ಜನ್ಮದಿನಾಚರಣೆಯ ಅಂಗವಾಗಿ ಲೈಬ್ರರಿ ಪುಸ್ತಕಗಳ ಸಜ್ಜೀಕರಣ,ಪ್ರದರ್ಶನ,ವಿತರಣೆ.
Deepa .A
All Teachers
ಚಟುವಟಿಕೆಗಳ ಯೋಜನೆ   ಕಾರ್ಯಗತಗೊಳಿಸುವುದು .   
22-6-2015
ಮಂತ್ರಿಮಂಡಲ ರೂಪೀಕರಣ
ಶಾಲಾ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷದಿಂದ ಶಾಲಾ ನಾಯಕನನ್ನು ಆರಿಸುವುದು.ವಿವಿಧ ಖಾತೆಗಳನ್ನು ಹಂಚುವುದು
Chandrika.K.R
ಜವಾಬ್ದಾರಿ ತಿಳುವಳಿಕೆ
26-6-2015
ವಿಶ್ವ ಮಾದಕ ವಸ್ತು ವಿರೋಧಿ ದಿನ
 ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ತಿಳುವಳಿಕೆ ನೀಡುವುದು 
H.M & All Class Teachers
ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ.
27-6-2015
L.P, U.P.ಮಟ್ಟದ ಸಾಹಿತ್ಯ ಸಭೆ
L.P, U.P.ಮಟ್ಟದ ಸಾಹಿತ್ಯ ಸಭೆಗಳನ್ನು ನಡೆಸುವುದು.
V.Madhava Navada & Shylaja
ಪ್ರತಿಭೆಗಳನ್ನು ಗುರುತಿಸುವುದು.












No comments:

Post a Comment