welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Thursday 28 July 2016

ತರಗತಿ ಸಿ.ಪಿ.ಟಿ.ಎ















          ಏಳನೇ ತರಗತಿ ಸಿ.ಪಿ.ಟಿ.ಎ ಯು ದಿನಾಂಕ 28-೭-16 ನೇ ಗುರುವಾರದಂದು ಬೆಳಗ್ಗೆ 10.30ಕ್ಕೆ ಜರಗಿತು.   ಮೊದಲಿಗೆ ವಿದ್ಯಾರ್ಥಿಗಳಿಂದ ಪ್ರಾರ್ಥನೆ.ಸ್ವಾಗತ,ನಿರೂಪಣೆ ಧನ್ಯವಾದವನ್ನು ವಿದ್ಯಾರ್ಥಿಗಳಿಂದ ನಡೆಸಲಾಯಿತು.ರಕ್ಷಕರ ಸಮ್ಮುಖದಲ್ಲಿ ಮಕ್ಕಳ ಪ್ರೊಡಕ್ಟ್ ಗಳನ್ನು ಮುಖ್ಯೋಪಾಧ್ಯಾಯರು.ಬಿಡುಗಡೆಗೊಳಿಸಿದರು.ಮಕ್ಕಳ ಕಲಿಕೆಯ ಬಗ್ಗೆ ತರಗತಿ ಅಧ್ಯಾಪಕರು ಸವಿವರವಾಗಿ  ತಿಳಿಸಿದರು. ಮಕ್ಕಳಿಂದ ನಾಟಕ ಹಾಗೂ ಕಿರು ಪ್ರಹಸನ ನಡೆಯಿತು.

Sunday 24 July 2016

ಔಷಧೀಯ ಸಸ್ಯಗಳ ತೋಟ

         VIIನೇತರಗತಿಯ ಸಮಾಜ-ವಿಜ್ಞಾನ ವಿಷಯದ II ನೇ Unit "ವ್ಯಾಪಾರದಿಂದ ಅಧಿಕಾರಕ್ಕೆ"ಎಂಬ ಪಾಠದಲ್ಲಿ ಬರುವ ಔಷಧೀಯ ಸಸ್ಯಗಳ ತೋಟ.

Thursday 21 July 2016

ಚಾಂದ್ರ ದಿನ


         ನಮ್ಮ ಶಾಲೆಯ ವಿಜ್ಞಾನ ಅಧ್ಯಾಪಕರಾದ  ರಾಜೇಶ್ ಕಾರಂತ್ ಅವರು ವಿದ್ಯಾರ್ಥಿಗಳಿಗೆ ಚಾಂದ್ರ ದಿನದ ಮಹತ್ವವನ್ನು ವೀಡಿಯೋ ಕ್ಲಿಪ್ಪಿಂಗ್ ಗಳನ್ನು ಪ್ರದರ್ಶಿಸಿ ಸವಿವರವಾಗಿ ತಿಳಿಸಿದರು.

ಅಂಚೆ ಕಚೇರಿ ಸಂದರ್ಶನ





                                ಎರಡನೇ ತರಗತಿಯ ವಿದ್ಯಾರ್ಥಿಗಳಿಂದ ಅಂಚೆ ಕಚೇರಿ ಸಂದರ್ಶನ

Saturday 9 July 2016

ಉಪಜಿಲ್ಲಾ ಸಮಿತಿ ಸಭೆ


         ತಾ-9-07-2016 ನೇ ಶನಿವಾರ ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಎ.ಯು.ಪಿ.ಶಾಲೆ ಬಾಕ್ರಬೈಲಿನಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ (ರಿ.) ಮಂಜೇಶ್ವರ ಉಪಜಿಲ್ಲಾ ಸಮಿತಿಯ ಸಭೆ ಜರಗಿತು.