welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

SDP PLAN

                         ಬಾಕ್ರಬೈಲು  ಎ.ಯು.ಪಿ.ಶಾಲೆ ಪಾತೂರು
                                                ವಿದ್ಯಾಲಯ ವಿಕಸನ ಪದ್ಧತಿ
ಶಾಲೆಯ ಹೆಸರು                      : ಬಾಕ್ರಬೈಲು  ಎ.ಯು.ಪಿ.ಶಾಲೆ ಪಾತೂರು
ಗ್ರಾಮದ ಹೆಸರು                       : ಪಾತೂರು
ಕ್ಲಸ್ಟರಿನ ಹೆಸರು                        : ವರ್ಕಾಡಿ
 ಪಂಚಾಯತಿನ ಹೆಸರು                : ವರ್ಕಾಡಿ
ಬ್ಲಾಕಿನ ಹೆಸರು                         : ಮಂಜೇಶ್ವರ
ಮುಖ್ಯೋಪಾಧ್ಯಾಯರ  ಹೆಸರು       : ಪಿ.ಬಿ. ಶ್ರೀನಿವಾಸ ರಾವ್  ( 9387120429 )
  ಮುನ್ನುಡಿ :
         ಬಾಕ್ರಬೈಲು  ಎ.ಯು.ಪಿ.ಶಾಲೆಯು  ವರ್ಕಾಡಿ ಗ್ರಾಮ ಪಂಚಾಯತಿನ 7 ನೇ ವಾರ್ಡಿನ ಪಾತೂರು ಗ್ರಾಮದ ಬಾಕ್ರಬೈಲು ಎಂಬಲ್ಲಿದೆ. ಬಾಕ್ರಬೈಲು, ಪಾತೂರು, ತಲೆಕ್ಕಿ, ನಡಿಬೈಲು, ಕಜೆ, ಆರ್ವಾರ್, ಮಾಂಡೆಲ್, ಡಿಪ್ಪ ಎಂಬಿತ್ಯಾದಿ ಪ್ರದೇಶಗಳ ಮಕ್ಕಳು ಈ ಶಾಲೆಯನ್ನು ಆಶ್ರಯಿಸಿರುತ್ತಾರೆ. ಬದಿಮಲೆ, ನಡಿಬೈಲು, ಕಜೆ, ತಲೆಕ್ಕಿ ಎಂಬೀ ಅಂಗನವಾಡಿಗಳನ್ನು ಬಿಟ್ಟರೆ ಮತ್ತೆ ಯಾವುದೇ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಈ ವಿದ್ಯಾಲಯದಲ್ಲಿ ಶಿಕ್ಷಣ ಮುಂದುವರಿಸಲು ಆಶ್ರಯಿಸುತ್ತಿಲ್ಲ. ಮಾತ್ರವಲ್ಲದೆ ಈ ಶಾಲೆಯು ಗಡಿ ಪ್ರದೇಶದಲ್ಲಿ ಇರುವ ಕಾರಣ ಶಾಲಾ ವ್ಯಾಪ್ತಿಗೊಳಪಟ್ಟ ಕೆಲವು ಮಕ್ಕಳು ಕರ್ನಾಟಕ ರಾಜ್ಯದಲ್ಲಿ ವಿದ್ಯಾಭ್ಯಾಸವನ್ನು ಪಡೆಯಲು ಆಶಿಸುತ್ತಾರೆ.
         ಕ್ರಿ.ಶ 1897ರಲ್ಲಿ ಪ್ರಸ್ತುತ ಶಾಲೆ ಇರುವುದಕ್ಕಿಂತ ಸುಮಾರು 1 ಕಿ.ಮೀ ದೂರದಲ್ಲಿ ನಡಿಬೈಲಿನ ಪಳ್ಳದ ಬಳಿ ಅಂದಿನ ಬಾಕ್ರಬೈಲಿನ ಹೆಸರಾಂತ ಬಂಟರ ಶ್ರೀಮಂತ ಮನೆತನದವರು ಮುಳಿ ಛಾವಣಿಯ ಸಣ್ಣ ಕಟ್ಟಡದಲ್ಲಿ ಪ್ರಾರಂಭಿಸಿದರು. ಆ ಕಾಲಘಟ್ಟದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಕ್ಕಳು ಹಾಗೂ ಓರ್ವ ಅಧ್ಯಾಪಕರು ಈ ವಿದ್ಯಾಲಯದಲ್ಲಿ ಇದ್ದರು. ಕೆಲವು ವರ್ಷಗಳ ಬಳಿಕ ದಿ| ರಾಮಯ್ಯ ಅಡಪರ ನೇತೃತ್ವದಲ್ಲಿ ಈಗಿನ ಸ್ಥಳದಲ್ಲಿ ಬಾಕ್ರಬೈಲು ಮನೆತನದವರು ಹೊಸ ಕಟ್ಟಡವನ್ನು ನಿರ್ಮಿಸಿ ಶಾಲೆಯನ್ನು ಸ್ಥಳಾಂತರಿಸಿದರು. ಹೊಸ ಕಟ್ಟಡದಲ್ಲಿ ಶಾಲೆ ನಿರಂತರ ಅಭಿವೃದ್ಧಿ ಪಥದಲ್ಲಿ ಸಾಗಿತ್ತಲ್ಲದೆ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿತ್ತು. ಬಾಕ್ರಬೈಲು ಮನೆತನದ ಹಲವಾರು ಮಂದಿ ತಮ್ಮ ಕುಟುಂಬದ ಹಿರಿಮೆಯನ್ನು ಬಿಟ್ಟು ಅಳಿಯ ಪದ್ಧತಿಗೆ ಪೂರಕವಾಗಿ ಬೇರೆಬೇರೆ ಕಡೆಗಳಲ್ಲಿ ಇರುವ ಆಸ್ತಿಗಳಲ್ಲಿ ವಾಸಿಸಲು ಪ್ರಾರಂಭಿಸಿದಾಗ ಶಾಲೆಯ ಮೇಲ್ವಿಚಾರಣೆಯನ್ನು ಶಾಲಾ ಅಧ್ಯಾಪಕರಾದ ಹತ್ತುಮುಡಿ ಜಿ. ಶಂಕರನಾರಾಯಣಪ್ಪಯ್ಯರಿಗೆ ವಹಿಸಿಕೊಟ್ಟರು. ಮುಂದೆ ಅವರು ಶಾಲಾ ಮೆನೇಜರ್ ಮತ್ತು ಮುಖ್ಯೋಪಾಧ್ಯಾಯರಾದರು. ಹೀಗೆ ಶಾಲೆಯನ್ನು ಅಭಿವೃದ್ಧಿ ಪಥದತ್ತ ಸಾಗಿಸುವಲ್ಲಿ ಇವರ ಪಾತ್ರ ಅವಿಸ್ಮರಣೀಯವಾಗಿದೆ. 1967ರಲ್ಲಿ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ VI & VII ತರಗತಿಗಳಾಗಿ ಭಡ್ತಿಗೊಂಡಿತು. ಪ್ರಸ್ತುತ ಈ ಶಾಲೆಯಲ್ಲಿ 386 ವಿದ್ಯಾರ್ಥಿಗಳೂ 17 ಅಧ್ಯಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 


ಅನುಬಂಧ – 1 (ಸಿ )
1. ( ಎ ) 2012-13ನೇ ಶೈಕ್ಷಣಿಕ ವರ್ಷದ ಶಾಲೆಯ ಮಕ್ಕಳ ವಿವರ.
ವಿಭಾಗ
I
II
III
IV
V
VI
VII
Total
B
G
B
G
B
G
B
G
B
G
B
G
B
G
B
G
ಮಕ್ಕಳ ಸಂಖ್ಯೆ

25

32

25


28

28

38

29

29

33

32

40

29

39

24

219

212
ಒಟ್ಟು
     57
      53
      66
      58
      65
      69
     63
     431

1. ( ಬಿ  ) 2013-14ನೇ ಶೈಕ್ಷಣಿಕ ವರ್ಷದ ಶಾಲೆಯ ಮಕ್ಕಳ ವಿವರ.
ವಿಭಾಗ
I
II
III
IV
V
VI
VII
Total
B
G
B
G
B
G
B
G
B
G
B
G
B
G
B
G
ಮಕ್ಕಳ ಸಂಖ್ಯೆ

24

28

28

26

27

21

26

37

32

34

34

36

36

28

207

210
ಒಟ್ಟು
52
54
48
63
66
70
64
417

2. ( ಎ ) 2014-15ನೇ ಶೈಕ್ಷಣಿಕ ವರ್ಷದ ಶಾಲೆಯ ಮಕ್ಕಳ ವಿವರ.
ವಿಭಾಗ
I
II
III
IV
V
VI
VII
Total
B
G
B
G
B
G
B
G
B
G
B
G
B
G
B
G
ಮಕ್ಕಳ ಸಂಖ್ಯೆ

19

22

22

29

24

29

29

23

27

39

28

29

30

36

179

207
ಒಟ್ಟು
41
51
53
52
66
57
66
386

       
             ಪ್ರತೀ ವರ್ಷ ಮಕ್ಕಳ ದಾಖಲಾತಿಯಲ್ಲಿ ಉಂಟಾದ ಇಳಿಕೆಯು ಶಾಲೆಯ ಒಟ್ಟು ಮಕ್ಕಳ ಸಂಖ್ಯೆಯನ್ನು ಬಾಧಿಸಿತು. ಸುಸಜ್ಜಿತ ಕಟ್ಟಡ, ಪೀಟೋಪಕರಣ, ಶೌಚಾಲಯ ಇತ್ಯಾದಿಗಳ ಕೊರತೆಯಿಂದಾಗಿ ಹಾಗೂ ಇಂಗ್ಲೀಷ್ ವಿದ್ಯಾಭ್ಯಾಸದ ಮೇಲಿರುವ ವ್ಯಾಮೋಹದಿಂದ ರಕ್ಷಕರು ನಮ್ಮ ಶಾಲೆಗೆ ಮಕ್ಕಳನ್ನು ಸೇರ್ಪಡೆಗೊಳಿಸಲು  ಹಿಂಜರಿಯುತ್ತಿದ್ದಾರೆ. ಮಾತ್ರವಲ್ಲದೆ ವಿದ್ಯಾಲಯದ ಹಿರಿಮೆಗಳು ಸಮಾಜಕ್ಕೆ ಬೇಕಾದ ರೀತಿಯಲ್ಲಿ ತಲುಪುವುದಿಲ್ಲ. ಅನುದಾನ ರಹಿತ ವಿದ್ಯಾಲಯಗಳಿಗೆ ಹೋಲಿಸಿದರೆ ಅನುದಾನಿತ ಶಾಲೆಗಳ ಹಿರಿಮೆಗಳು ಶಾಲೆಯೊಂದಿಗೆ ಸಂಪರ್ಕವಿರಿಸದ ರಕ್ಷಕರಿಗೆ ತಿಳಿಯುವುದಿಲ್ಲ.
ಅಧ್ಯಾಪಕರ ಸಂಖ್ಯೆ:
    
ವಿಭಾಗ
 ಅಧ್ಯಾಪಕರ
 ಸಂಖ್ಯೆ
   ಖಾಯಂ
ಅಧ್ಯಾಪಕರು
3 ವರ್ಷಕ್ಕಿಂತ ಮೇಲ್ಪಟ್ಟು ಇದೇ ವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಖ್ಯೆ
            L P
8
7
                 7
            U P
9
9
                 9
       ಈಗಿರುವ ಅಧ್ಯಾಪಕರು ಮೂರು ವರ್ಷಕ್ಕಿಂತ ಮೇಲ್ಪಟ್ಟು ಇಲಿ ಕಾರ್ಯ ನಿರ್ವಹಿಸುತ್ತಿರುವರು. ಅಧ್ಯಾಪಕರಿಗೆ ನೀಡಲಾಗುವ ತರಬೀತಿಗಳಲ್ಲಿ ಎಲ್ಲಾ ಅಧ್ಯಾಪಕರು ಭಾಗವಹಿಸುತ್ತಿದ್ದಾರೆ. ಮಕ್ಕಳ Academic ಸ್ಥಿತಿಗತಿಯನ್ನು ಉತ್ತಮ ಪಡಿಸುವುದಕ್ಕಾಗಿ ತರಬೇತಿ ವೇಳೆಯಲ್ಲಿ ಲಭ್ಯವಾದ ಅನುಭವಗಳನ್ನು ಅಧ್ಯಾಪಕರು ಅಳವಡಿಸುತ್ತಾರೆ. ತರಗತಿಯಲ್ಲಿರುವ ಮಕ್ಕಳಿಗೆ ಇದರ ಪ್ರಯೋಜನ ಲಭಿಸುವ ವಿಧದಲ್ಲಿ ಕಲಿಕಾ ಚಟುವಟಿಕೆಯಲ್ಲಿಯೂ, ಪ್ರಕ್ರಿಯೆಗಳಲ್ಲಿಯೂ ಬದಲಾವಣೆಗಳನ್ನು ಮಾಡಿಕೊಂಡು ಮುಂದುವರಿಯಲು ಸಾಧ್ಯವಾಗಿದೆ. ಪ್ರತೀ ಅಧ್ಯಾಪಕರಲ್ಲಿ ಇರುವ ನೈಪುಣ್ಯಗಳನ್ನು ಪಾಠ ಹಾಗೂ ಪಟ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಮೂಡಿಸಲು ಪ್ರಯತ್ನಿಸುತ್ತಾರೆ. ಶಾಲಾ ಮಟ್ಟದಲ್ಲಿ ವಿವಿಧ ಮೇಳಗಳನ್ನು ನಡೆಸುವುದಕ್ಕಿರುವ ಯೋಜನೆಗಳನ್ನು ಯಸ್.ಅರ್.ಜಿ.ಗಳಲ್ಲಿ ಬೇಕಾದ ರೀತಿಯಲ್ಲಿ ಮಾಡಲಾಗುತ್ತಿದೆ. ಅವರವರ ಸಾಮರ್ಥ್ಯಕ್ಕನುಸರಿಸಿದ ರೀತಿಯಲ್ಲಿ ಜವಾಬ್ದಾರಿಗಳನ್ನು ವಿಭಜಿಸಿ ನೀಡುವುದರ ಮೂಲಕ ಶಾಲಾ ಮಟ್ಟದ ಮೇಳಗಳನ್ನು ಸಂಘಟಿಸಲಾಗುತ್ತದೆ. ವಿವಿಧ ಮೇಳಗಳಲ್ಲಿಯೂ ಇತರ ಸ್ಫರ್ಧೆಗಳಲ್ಲಿಯೂ ಉಪಜಿಲ್ಲಾ ,ಜಿಲ್ಲಾ,ರಾಜ್ಯಮಟ್ಟದವರೆಗೂ ನಮ್ಮ ಮಕ್ಕಳು ಭಾಗವಹಿಸುವಂತೆ ಮಾಡಲು ಸಾಧ್ಯವಾಗಿದೆ.
           ಮಕ್ಕಳ ರಕ್ಷಕರೊಂದಿಗೆ ನಿರಂತರ ಸಂಪರ್ಕವಿರಿಸಲು ಕ್ಲಾಸ್,ಪಿ.ಟಿ.ಎ.ಗಳಲ್ಲಿ ನಡೆಯುವ ಸಜೀವವಾದ ಮುಕ್ತ ಚರ್ಚೆಗಳು ಅಕಾಡೆಮಿಕ್ ಚಟುವಟಿಕೆಗಳಿಗೆ ಸಹಾಯಕವಾಗಿದೆ.ವಿಮರ್ಶೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿಕೊಂಡುಮುಂದಿನ ಚಟುವಟಿಕೆಗಳಲ್ಲಿ ಬದಲಾವಣೆಗಳನ್ನು ಉಂಟುಮಾಡಲು  ನಮಗೆ ಸಾಧ್ಯವಾಗಿದೆ.
ಸಮಸ್ಯೆಗಳು :
         ದೈಹಿಕ ಶಿಕ್ಷಣ, ಚಿತ್ರಕಲೆ,ಸಂಗೀತ ಅಧ್ಯಾಪಕರು ಇವರ ಸೇವೆಯು ವಿದ್ಯಾಲಯದಲ್ಲಿ ಲಭ್ಯವಲ್ಲದೆ ಇರುವುದು ಒಂದು ಕೊರತೆಯಾಗಿ ಕಾಣುತ್ತದೆ. ಈ ಕೊರತೆಯನ್ನು ನಿವಾರಿಸಲು ಪ್ರಸ್ತುತ ಇರುವ ಅಧ್ಯಾಪಕರಿಗೆ Skill development  training  ನೀಡುವುದರ ಮೂಲಕ ಸಾಧಿಸಬಹುದು.ಅದಲ್ಲದಿದ್ದರೆ S.S.G.ಸದಸ್ಯರ ಸಹಯೋಗದೊಂದಿಗೆ ಈ ವಿಷಯಗಳಲ್ಲಿ ಪ್ರಾವೀಣ್ಯತೆಯ ಆಧಾರದಲ್ಲಿ ಪಂಚಾಯತ್ ವತಿಯಿಂದ ನೇಮಿಸುವುದು. ಈ ಬಗ್ಗೆ P E C ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳುವುದು.
          I T ತರಬೇತಿಗಳು ಕೆಲವು ಅಧ್ಯಾಪಕರಿಗೆ ಲಭಿಸಿದರೂ ಫಲಪ್ರದವಾಗಿ ಬಳಸಲು ಬೇಕಾದ  I T materials ಇಲ್ಲ. ಕೆಲವೊಂದು ಅಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಉಪಜಿಲ್ಲಾ,ಜಿಲ್ಲಾ ಮಟ್ಟದ ವಿವಿಧ ಕಾರ್ಯಕ್ರಮಗಳಲ್ಲಿ  Official ಗಳಾಗಿ ನಿರಂತರವಾಗಿ ಭಾಗವಹಿಸುವುದರಿಂದ ಶಾಲೆಯಲ್ಲಿ ಅವರ ಲಭ್ಯತೆ ಕಡಿಮೆಯಾಗಿದೆ. ಮಕ್ಕಳು ಕಲಿಕೆಯಲ್ಲಿ ಹಿಂದುಳಿಯಲು ಒಂದು ಕಾರಣವಾಗಿದೆ.
ವಿದ್ಯಾಲಯ – ಸಾರ್ವಜನಿಕ ಚರ್ಚೆ
          ಶಾಲೆಯ ಮಕ್ಕಳ ಆರ್ಥಿಕ,ಸಾಮಾಜಿಕ,ಸಾಂಸ್ಕೃತಿಕ ಹಿನ್ನಲೆಗಳನ್ನು ವಿಶ್ಲೇಷಿಸುವಾಗ ಪ್ರತಿಯೊಂದು ಮಗುವು ವ್ಯತ್ಯಸ್ತರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಕ್ಷಕರ ಆರ್ಥಿಕ ಸ್ಥಿತಿಗತಿಯಲ್ಲಿ ಬಹುವಾದ ಅಂತರವಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ರಕ್ಷಕರು ತಮ್ಮ ಮಕ್ಕಳ ಬಗ್ಗೆ ಸರಿಯಾಗಿ ಗಮನಹರಿಸುವುದು. ಕೆಲವರು ಬಡ ಕೃಷಿಕರಾಗಿದ್ದರೆ ಇನ್ನು ಕೆಲವರು ಉದ್ಯೋಗ ಸ್ಥಿರತೆ ಹೊಂದಿಲ್ಲದವರಾಗಿದ್ದಾರೆ.
                ಮಕ್ಕಳ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಿನ್ನಲೆಯನ್ನು ಕಂಡುಕ್ಕೊಳ್ಳಲು ಮಕ್ಕಳು ಪ್ರಿ - ಪ್ರೈಮರಿ ಹಾಗೂ ಒಂದನೇ ತರಗತಿಗೆ ದಾಖಲಾಗುವ ಎಲ್ಲಾ ಮಕ್ಕಳ  Profile ತಯಾರಿಸಿ ಪ್ರತೀ ವಿದ್ಯಾರ್ಥಿಗಳ Case study ಗೊಳಪಡಿಸಿ ಇದಕ್ಕನುಗುಣವಾಗಿ ಸಮಸ್ಯೆಯನ್ನು ಎದುರಿಸುವ ಮಕ್ಕಳ ಮನೆ ಸಂದರ್ಶಿಸಿ ಬೇಕಾದ ಕ್ರಮಗಳನ್ನು ಕೈಗೊಳ್ಳುವುದು.ಹಾಗೆಯೇ ತಯಾರಿಸಿದ Profile ನ್ನು ಮಗು ಮುಂದಿನ ತರಗತಿಗೆ ತೇರ್ಗಡೆಗೊಂಡಾಗ ಸಂಬಂಧಪಟ್ಟ ತರಗತಿ ಅಧ್ಯಾಪಕರಿಗೆ ಹಸ್ತಾಂತರಿಸಬೇಕು.
  ಇತ್ತೀಚಿನ ದಿನಗಳಲ್ಲಿ ಶಾಲೆಯ ಪ್ರಧಾನ ಸಾಧನೆಗಳು :
             ಪ್ರಸ್ತುತ ಸೌಕರ್ಯಗಳನ್ನು ಉಪಯೋಗಿಸಿಕೊಂಡೆ ಸಾಕಷ್ಟು ಸಾಧನೆಗಳನ್ನು ಸಾಧಿಸಲಾಗಿದೆ. ಉಪಜಿಲ್ಲಾ, ಜಿಲ್ಲಾ, ರಾಜ್ಯ ಮಟ್ಟದ ಸ್ಫರ್ಧೆಗಳಲ್ಲಿ ಭಾಗವಹಿಸಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದಿರುತ್ತಾರೆ ನಮ್ಮ ಶಾಲೆಯಲ್ಲಿ ಸುಸಜ್ಜಿತವಾದ ಪಾಕಶಾಲೆಯ ಕಟ್ಟಡವನ್ನು ನಿರ್ಮಿಸಲಾಗಿದೆ. ಶಾಲೆಯಲ್ಲಿ ಕಾರ್ಯವೆಸಗುತ್ತಿರುವ ಕ್ಲಬ್ ಗಳಲ್ಲಿ ಗಣಿತ ಕ್ಲಬ್ ಹಾಗೂ ಇಕೋ ಕ್ಲಬ್ ಉತ್ತಮ ರೀತಿಯಲ್ಲಿ ಕಾರ್ಯವೆಸಗಿದೆ. ವರ್ಕಾಡಿ ಕೃಷಿ ಭವನದ ಹಾಗೂ ಪಿ.ಟಿ.ಎ.ಸಹಯೋಗದೊಂದಿಗೆ ಉತ್ತಮ ರೀತಿಯ ತರಕಾರಿ ತೋಟವನ್ನು ಬೆಳೆಸಲಾಗಿದೆ. ಇದರಲ್ಲಿ ಬೆಳೆದ ತರಕಾರಿಗಳನ್ನು ಮಧ್ಯಾಹ್ನದ ಊಟಕ್ಕೆ ಬಳಸಲಾಗಿದೆ. Earn & Learn ಭಾಗವಾಗಿ ವಿದ್ಯಾಲಯದಲ್ಲಿ ಫಿನಾಯಿಲ್ ತಯಾರಿಸಲಾಗಿದೆ. ಶಾಲೆಯ ಪರಿಸರದಲ್ಲಿರುವಂತಹ ಬೃಹತ್ ಆಕಾರದ ಮಾವಿನ ಮರಕ್ಕೆ ಆಕರ್ಷಕವಾದ ಕಟ್ಟೆಯನ್ನು ನಿರ್ಮಿಸಲಾಗಿದೆ. ಈ ಮರದ ಕೆಳಗೆ ಓಪನ್ ಏರ್ ತರಗತಿಗಳನ್ನು ನಡೆಸಲಾಗುತ್ತದೆ.
ವೈಫಲ್ಯಗಳು :
      ಮಕ್ಕಳಿಗೆ ಕುಳಿತು ಊಟ ಮಾಡಲಿರುವ ವ್ಯವಸ್ಥೆ ಇಲ್ಲ. ಅತಿಯಾದ ಕ್ಲಬ್ ಗಳಿಂದಾಗಿ ಕೆಲವು ಕ್ಲಬ್ ಗಳ ಕಾರ್ಯ ಪ್ರಕ್ರಿಯೆಗಳನ್ನು ಮಂದಗೊಳಿಸುವುದು. Earn & Learn ನ ಭಾಗವಾಗಿ ನಮಗೆ ಲಭಿಸಿದ ಎರಡು ಹೊಲಿಗೆ ಯಂತ್ರಗಳು ಹಾಗೂ ಎಂಬ್ರೋಯಿಡರಿ ಯಂತ್ರಗಳನ್ನು ಉಪಯೋಗಿಸಲು ಸಾಧ್ಯವಾಗಿಲ್ಲ. ಶಾಲೆಯಲ್ಲಿ ನೆಟ್ಟು ಬೆಳೆಸುವ ಗಿಡ ಮರಗಳನ್ನು ರಕ್ಷಿಸಲು ಬೇಕಾದ ಆವರಣ ಗೋಡೆ ನಿರ್ಮಿಸಲು ಅವಕಾಶವಿಲ್ಲ. ಶಾಲೆಯಲ್ಲಿ ಇರುವ ಕಟ್ಟಡಗಳಲ್ಲಿ ಕೆಲವೊಂದು Pre-KER ಕಟ್ಟಡಗಳು ಈ ಕಟ್ಟಡಗಳಲ್ಲಿ ಕಾರ್ಯವೆಸಗುವ ತರಗತಿಗಳಲ್ಲಿ ಚಟುವಟಿಕಾಧಾರಿತ ಕಲಿಕೆ ನಡೆಯಲು ಬೇಕಾದಂತಹ ಸ್ಥಳಾವಕಾಶಗಳಿಲ್ಲ.
ವಿದ್ಯಾಲಯದ ಭೌತಿಕ ಸೌಕರ್ಯಗಳು – ಪ್ರಸ್ತುತ ಸ್ಥಿತಿಗತಿ:
ವಿಭಾಗ
ಪ್ರಸ್ತುತ ಇರುವವುಗಳು
ಇನ್ನು ಅಗತ್ಯ ಇರುವವುಗಳು
ಹೆಚ್ಚುವರಿ ತರಗತಿ ಕೋಣೆಗಳು
ಇಲ್ಲ
2
ಹುಡುಗರ ಪಾಯಿಖಾನೆ
3
2
ಹುಡುಗಿಯರ ಪ್ರತ್ಯೇಕ ಪಾಯಿಖಾನೆ
2
3
ಹುಡುಗರ ಯೂರಿನಲ್
1 ಬ್ಲೋಕ್ 4 ಕಂಪಾರ್ಟ್ ಮೆಂಟ್
1 ಬ್ಲೋಕ್ 4 ಕಂಪಾರ್ಟ್ ಮೆಂಟ್
ಹುಡುಗಿಯರ ಯೂರಿನಲ್
1 ಬ್ಲೋಕ್ 8 ಕಂಪಾರ್ಟ್ ಮೆಂಟ್
1 ಬ್ಲೋಕ್ 8  ಕಂಪಾರ್ಟ್ ಮೆಂಟ್
ಲಭ್ಯವಿರುವ ಕುಡಿನೀರು ವ್ಯವಸ್ಥೆ
ಬೋ ರ್ ವೆಲ್ ,ಬಾವಿ
ಬಾವಿ ಶುಚೀಕರಣ  Water purifier
ಪ್ರಧಾನ ಅಧ್ಯಾಪಕರ ಕೋಣೆ
1 ಭಾಗಿಕ
ಸುಸಜ್ಜಿತ,ಪೂರ್ತಿಯಾದ
ಆವರಣ ಗೋಡೆ
ಇಲ್ಲ
ಬೇಕು
ಆಟದ ಮೈದಾನ
ಇದೆ
ದುರಸ್ತಿ ಗೊಳಿಸಬೇಕು
Ramp with hand rail
2
3
ಅಡುಗೆ ಕೋಣೆ
ಇದೆ
_




ವಿದ್ಯಾಲಯದ ಭೌತಿಕ ಸೌಕರ್ಯಗಳು
1.      ಹೆಚ್ಚುವರಿ ತರಗತಿ ಕೋಣೆ :-  ೨೦೧೪-೧೫ನೇ ಸಾಲಿನಲ್ಲಿ ಶಾಲೆಯಲ್ಲಿ ಹೊಸತಾಗಿ ಪ್ರಿ – ಪ್ರೈಮರಿ ತರಗತಿಯನ್ನು ನಡೆಸಲು ಉದ್ದೇಶಿಸಲಾಗಿದೆ.ಇದಕ್ಕೆ ಬೇಕಾದ ತರಗತಿ ಶಾಲೆಯಲ್ಲಿ ಲಭ್ಯವಿಲ್ಲದ ಕಾರಣ ಹೆಚ್ಚುವರಿಯಾಗಿ ಎರಡು ತರಗತಿ ಕೋಣೆಗಳನ್ನು ನಿರ್ಮಿಸುವುದು.
2.      ಪಾಯಿಖಾನೆ :-  ಪ್ರಸ್ತುತ ಶಾಲೆಯಲ್ಲಿ ವಿದ್ಯಾರ್ಥಿಗಳಿಗನುಗುಣವಾಗಿ ಪಾಯಿಖಾನೆಗಳು ಲಭ್ಯವಿಲ್ಲ.ಆದುದರಿಂದ ಹೆಚ್ಚುವರಿಯಾಗಿ ಹುಡುಗಿಯರಿಗೆ ಮೂರು,ಹುಡುಗರಿಗೆ ಎರಡರಂತೆ ಹೆಚ್ಚುವರಿ ಪಾಯಿಖಾನೆ ನಿರ್ಮಿಸುವುದು.ಹಾಗೆಯೇ ಒಂದು ಪಾಯಿಖಾನೆಯನ್ನು “ ಗರ್ಲ್ ಫ್ರೆಂಡ್ಲಿ ಟಾಯ್ಲೆಟ್ “ ಆಗಿ ನಿರ್ಮಿಸುವುದು.
3.      ಕುಡಿನೀರು ವ್ಯವಸ್ಥೆ :- ಪ್ರಸ್ತುತ ಶಾಲೆಯಲ್ಲಿ ಒಂದು ಬಾವಿ ಹಾಗೂ ಒಂದು ಕೊಳವೆ ಬಾವಿ ಇರುವುದು.ಬಾವಿ ನೀರಿನ ಸಂರಕ್ಷಣೆಗಾಗಿ ಕಬ್ಬಿಣದ ಬಲೆಯನ್ನು ಸ್ಥಾಪಿಸುವುದು.ಹಾಗೆಯೇ ಪ್ರತೀ ತರಗತಿಗಳಿಗೆ ಶುದ್ಧ ಬಿಸಿನೀರಿನ ವ್ಯವಸ್ಥೆ ಇದ್ದರೂ “ ವಾಟರ್ ಪ್ಯೂರಿಫಯರ್ “ ಸ್ಥಾಪಿಸುವುದು.
4.      ಪ್ರಧಾನ ಅಧ್ಯಾಪಕ ಕೋಣೆ :- ಪ್ರಸ್ತುತ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಇಲ್ಲ.ಆದ್ದರಿಂದ ಪ್ರತ್ಯೇಕ ಸುಸಜ್ಜಿತ ಕೊಠಡಿಯನ್ನು ನಿರ್ಮಿಸುವುದು.
5.      ಆವರಣ ಗೋಡೆ :- ಶಾಲೆಯ ಪರಿಸರದ ಮೂಲಕ ಹಾದು ಹೋಗುವ ಕಾಲುದಾರಿ ಇರುವುದರಿಂದ ಶಾಲಾ ಆವರಣಗೋಡೆ ನಿರ್ಮಿಸಲು ಅವಕಾಶ ಇರುವುದಿಲ್ಲ.ಸಂಬಂಧಪಟ್ಟ ಸಾರ್ವಜನಿಕರಲ್ಲಿ ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಂದು ಮುಂದಿನ ಮೂರು ವರ್ಷದೊಳಗೆ  ಆವರಣಗೋಡೆ ನಿರ್ಮಿಸುವುದು.
6.      ಆಟದ ಮೈದಾನ :- ಅಗತ್ಯವಿರುವಷ್ಟು ಆಟದ ಮೈದಾನವಿದೆ.ಅದನ್ನು ಆಟದ ಮೈದಾನ ಆಧುನೀಕರಣಗೊಳಿಸಿ ವಿವಿಧ ಆಟೋಪಕರಣಗಳನ್ನು ಸಜ್ಜುಗೊಳಿಸುವುದು.
7.      Ramp with hand rail :- ಪ್ರಸ್ತುತ ಶಾಲೆಯಲ್ಲಿ ಎರಡು Ramp ಇದೆಯಾದರೂ 3 ಕಟ್ಟಡಗಳಿಗೆ 3 Ramp ನಿರ್ಮಿಸುವುದು.
8.      ಅಡುಗೆ ಕೋಣೆ :-  ಪ್ರಸ್ತುತ ಅಡುಗೆ ಕೋಣೆಯಲ್ಲಿ ಎಲ್ಲಾ ವ್ಯವಸ್ಥೆಗಳು ಸುಸಜ್ಜಿತವಾಗಿದೆ.ಆದರೆ ಮಕ್ಕಳಿಗೆ ಕುಳಿತು ಊಟ ಮಾಡಲು “ಡೈನಿಂಗ್ ಹಾಲ್ “ ನ ಇರುವುದಿಲ್ಲ.ಆದ್ದರಿಂದ ಎರಡು ವರ್ಷದೊಳಗೆ ಮಕ್ಕಳಿಗೆ ಕುಳಿತು ಊಟಮಾಡುವ ವ್ಯವಸ್ಥೆಯನ್ನು ಕಲ್ಪಿಸುವುದು.
9.      ಹಸಿರು ವಿದ್ಯಾಲಯ :- ಹಸಿರು ವಿದ್ಯಾಲಯ ರೂಪೀಕರಿಸುವ ಭಾಗವಾಗಿ ಪ್ರತೀ ತರಗತಿ ಕೋಣೆಗಳ ಎದುರಿನಲ್ಲಿ ಹೂ ಗಿಡ ಬಳ್ಳಿಗಳನ್ನು ನೆಟ್ಟು ಬೆಳೆಸುವುದು.


       ಕಲಿಕಾ ಚಟುವಟಿಕೆಗೆ ಪೂರಕವಾಗಿ LCD ಉಪಯೋಗಿಸಿಕೊಂಡು ಕೆಲವೊಂದು ವಿಷಯಗಳನ್ನು ಪ್ರದರ್ಶಿಸಲಾಗುತ್ತದೆ. ಮುಂದಿನ ವರ್ಷಗಳಲ್ಲಿ ಪ್ರತೀ ತರಗತಿಗಳಲ್ಲಿ ಈ ಚಟುವಟಿಕೆಯನ್ನು ಮುಂದುವರಿಸುವುದು.


ವಿದ್ಯಾಲಯದಲ್ಲಿ  I T ಸಂಬಂಧಿತ ಸಾಮಾಗ್ರಿಗಳ ಸ್ಥಿತಿಗತಿ :-
ವಿಭಾಗ
ಪ್ರಸ್ತುತ ಇರುವವುಗಳು
ಇನ್ನು ಅಗತ್ಯ ಇರುವವುಗಳು
Computer-Desktop
4
4
Laptop
ಇಲ್ಲ
7
Projector LCD
1
1
Radio
ಇಲ್ಲ
1
Television
ಇಲ್ಲ
1
Victor Channel ಲಭ್ಯತೆ
ಇಲ್ಲ
ಬೇಕು
DVD Player
ಇಲ್ಲ
1
Internet Connection
ಇಲ್ಲ
ಬೇಕು
School Website
ಇಲ್ಲ
ಬೇಕು
School Blog
ಇದೆ
-
Email IP
ಇದೆ
-
Smart Classroom
ಇಲ್ಲ
13
Interactive White board
ಇಲ್ಲ
13
 
ವಿದ್ಯಾಲಯದ ಕಾರ್ಯ ಚಟುವಟಿಕೆಗಳು ಸುಗಮವಾಗಿ ಜರಗಲು ಸಹಕಾರಿಯಾದ ಘಟಕಗಳು
Subject Council : U P ಗದಲ್ಲಿ ಒಂದೇ ವಿಷಯ ಬೋಧಿಸುವ ಅಧ್ಯಾಪಕರ Subject Council ರೂಪಿಸಿ Subject Council ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸುವುದು.
S R G :  L P &  U P ವಿಭಾಗವು ಪ್ರತ್ಯೇಕವಾಗಿ 15 ದಿವಸಗಳಿಗೊಮ್ಮೆ ಸಭೆ ಸೇರಿ, ಕಲಿಕಾ ಚಟುವಟಿಕೆಗಳ ಅವಲೋಕ ನಡೆಸಿ ಮುಂದಿನ ಪಾಠ ಯೋಜನೆಯನ್ನು ತಯಾರಿಸುವುದು. ಇದರೊಂದಿಗೆ ದಿನಾಚರಣೆಗಳ ಜವಾಬ್ದಾರಿ ಹಂಚಿಕೆ, ಫಂಡ್ ವಿನಿಯೋಗಗಳು ಮುಂತಾದ ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು.
P T A :  ವರ್ಷಕ್ಕೆ ಎರಡು ಬಾರಿ ಮಹಾಸಭೆ ಹಾಗೂ ನಾಲ್ಕು ಬಾರಿ ಕಾರ್ಯಕಾರಿ ಸಭೆ ನಡೆಸುವುದು.ರಕ್ಷಕರ ಭಾಗವಹಿಸುವಿಕೆ ತೃಪ್ತಿದಾಯಕವಾಗಿದೆ.ಆದರೆ ಮುಕ್ತ ಚರ್ಚೆಯಲ್ಲಿ ಏರ್ಪದುವವರು ವಿರಳ.
M P T A  : ಶಾಲೆಯಲ್ಲಿ ನಡೆಯುವಂತಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶಿಬಿರಗಳಲ್ಲಿ ಸದಸ್ಯೆಯರು ಸಕ್ರಿಯವಾಗಿ ಸಹಕಾರವನ್ನು ನೀಡುತ್ತಿದ್ದಾರೆ.
S M C / P T A  ಎಕ್ಸಿಕ್ಯೂಟಿವ್  : S M C ಸಭೆಯು ವರ್ಷಕ್ಕೆ ನಾಲ್ಕು ಬಾರಿ ಸೇರಲಾಗುತ್ತದೆ.ಶಾಲೆಯ ಪ್ರತಿಯೊಂದು ಆಗು ಹೋಗುಗಳು S M C ಸಭೆಯಲ್ಲಿ ಚರ್ಚಿಸಲ್ಪಡುತ್ತದೆ.
S S G : ಶಾಲೆಗೆ ಸಂಪೂರ್ಣ ಸಹಕಾರ ನೀಡುವಂತಹ S S G ಸಮಿತಿ ಶಾಲೆಯಲ್ಲಿದೆ.
ಶಾಲಾ ಸುರಕ್ಷಾ ಸಮಿತಿ : ಶಾಲಾ ಸುರಕ್ಷಾ ಸಮಿತಿಯನ್ನು ಶಾಲಾರಂಭದ ದಿನಗಳಲ್ಲಿ ರೂಪೀಕರಿಸಲಾಗುತ್ತದೆ.ಈ ಸಮಿತಿಯ  ಮೂಲಕ ಮಕ್ಕಳಿಗೆ ರಸ್ತೆ ಸುರಕ್ಷೆ ಹಾಗೂ ಮಾದಕ ದ್ರವ್ಯಗಳ ವಿರುದ್ಧವಾದ ಮಾಹಿತಿಗಳನ್ನು ನೀಡಲಾಗುತ್ತದೆ.
ಕ್ಲಬ್ ಚಟುವಟಿಕೆಗಳು : ಗಣಿತ, ಸಮಾಜ, ವಿಜ್ಞಾನ, ಪರಿಸರ,ಆರೋಗ್ಯ, ಶುಚಿತ್ವ, ಇಕೋ, ವಿದ್ಯಾರಂಗ, ಸಾಹಿತ್ಯವೇದಿಕೆ ಕ್ಲಬ್ ಗಳು ರೂಪೀಕರಣಗೊಂಡು ಚಟುವಟಿಕೆ ನಡೆಸುತ್ತಿದೆ.
ಲೈಬ್ರರಿ : ಲೈಬ್ರರಿಗಾಗಿ ಪ್ರತ್ಯೇಕ ಕೊಠಡಿ ಲಭ್ಯವಿಲ್ಲದ ಕಾರಣ ಇರುವ ಸೌಕರ್ಯಗಳನ್ನು ಬಳಸಿಕೊಂಡು ವಿಷಯಾಧಾರಿತ ಪುಸ್ತಕಗಳನ್ನು ವಿಂಗಡಿಸಿ ಮಕ್ಕಳಿಗೆ ಒದಗಿಸಲಾಗುತ್ತಿದೆ. ವಿವಿಧ ಸ್ಫರ್ಧೆಗಳನ್ನು ನಡೆಸಿ ಮಕ್ಕಳ ಓದುವಿಕೆಯನ್ನು ಖಾತರಿಪಡಿಸಲಾಗುತ್ತಿದೆ.
ಲ್ಯಾಬ್ ಚಟುವಟಿಕೆಗಳು : ಕಂಪ್ಯೂಟರ್ ಲ್ಯಾಬ್,ವಿಜ್ಞಾನ ಲ್ಯಾಬ್,ಸಮಾಜ ವಿಜ್ಞಾನ ಲ್ಯಾಬ್, ಗಣಿತ ಲ್ಯಾಬ್, ಭಾಷಾ ಲ್ಯಾಬ್, ಇತ್ಯಾದಿಗಳು ಬಹಳ ಉತ್ತಮವಾಗಿ ನಡೆಯುತ್ತವೆ.
ವಿದ್ಯಾಲಯದ ಕಾರ್ಯಚಟುವಟಿಕೆಗಳು ಸುಗಮವಾಗಿ ಜರಗಲು ಸಹಕಾರಿಯಾದ ಘಟಕಗಳು – ಪ್ರಸ್ತುತ ಸ್ಥಿತಿಗತಿ:
ವಿಭಾಗ
ಪ್ರಸ್ತುತ ಇರುವವುಗಳು (ಈ ಹಿಂದಿನ ಚಟುವಟಿಕೆಗಳ ಮೌಲ್ಯಮಾಪನವನ್ನು ಇಲ್ಲಿ ನಡೆಸಬೇಕು.)
Subject Council
ಇದೆ
S R G
ಇದೆ
P T A
ಇದೆ
M P T A
ಇದೆ
S M C
ಇದೆ
S S G
ಇದೆ
ಶಾಲಾ ಅಭಿವೃದ್ಧಿ ಸಮಿತಿ
ಇದೆ
ಸುರಕ್ಷಾ ಸಮಿತಿ
ಇದೆ
ಕ್ಲಬ್ ಚಟುವಟಿಕೆಗಳು
ಗಣಿತ ಕ್ಲಬ್
ಸಮಾಜ ವಿಜ್ಞಾನ ಕ್ಲಬ್
ಲೈಬ್ರರಿ


ಇವೆ
ಲ್ಯಾಬ್ ಚಟುವಟಿಕೆಗಳು
ಕಂಪ್ಯೂಟರ್ ಲ್ಯಾಬ್
ವಿಜ್ಞಾನ ಲ್ಯಾಬ್
ಸಮಾಜ ವಿಜ್ಞಾನ ಲ್ಯಾಬ್
ಗಣಿತ ಲ್ಯಾಬ್
ಭಾಷಾ ಲ್ಯಾಬ್




ಇವೆ

ಇತರ




ಸಾಮಾಜಿಕ ಸಹಭಾಗಿತ್ವ – ಪ್ರಸ್ತುತ ಸ್ಥಿತಿಗತಿ
1.  ಮಂಜೇಶ್ವರ ಉಪಜಿಲ್ಲಾ ಮಟ್ಟದ BHARAT SCOUTES & GUIDES  RALLY ಯು ಸಾಮಾಜಿಕ    ಸಹಭಾಗಿತ್ವದೊಂದಿಗೆ  ಯಶಸ್ವಿಯಾಗಿ ನಡೆದಿದೆ
2.   ವಿದ್ಯಾರ್ಥಿಗಳ ಸಹಭಾಗಿತ್ವದೊಂದಿಗೆಶಾಲಾ ತರಕಾರಿ ತೋಟವನ್ನು ಉತ್ತಮ ರೀತಿಯಲ್ಲಿ  ಬೆಳೆಸಲಾಗಿದೆ.
3. ಶಾಲಾ ಪಾರ್ಲಿಮೆಂಟ್ ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಅಷ್ಟೇನು ತೃಪ್ತಿಕರವಾಗಿ ಕಾರ್ಯವೆಸಗಲಿಲ್ಲ.
4 . ಶಾಲಾ ಚಟುವಟಿಕೆಗಳ ಕುರಿತು ಸಾರ್ವಜನಿಕರ ದೃಷ್ಟಿಕೋನ ತೃಪ್ತಿಕರವಾಗಿದೆ.ಶಾಲಾ ಮೈದಾನವನ್ನು ಬಳಸಿಕೊಂಡು ವಿವಿಧ  ಕಾರ್ಯಕ್ರಮಗಳು ಸಾರ್ವಜನಿಕರಿಂದ ನಡೆಸಲ್ಪದುತ್ತದೆ.
5S M C, P T A, & M P T A ಇವುಗಳು ಶಾಲೆಯಲ್ಲಿ ಸಕ್ರಿಯವಾಗಿದ್ದು ಕಳೆದ ಸಾಲಿನಲ್ಲಿ ರೂ. 3700/-ದಷ್ಟು ವ್ಯಯಿಸಿ L.C.D, ಮಾವಿನ ಮರಕ್ಕೆ ಬೃಹತ್ ಕಟ್ಟೆ , Invertor  ಹಾಗೂ  Sound box with amp ಇತ್ಯಾದಿ ಶಾಲೆಯ ಅಗತ್ಯತೆಗಳನ್ನು ಪೂರೈಸಿಕೊಟ್ಟಿದ್ದಾರೆ. ಇದಲ್ಲದೆ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಾರೆ. 
6.   S S G ಕೊರತೆಯು ಪಾಠ ಮತ್ತು ಪಟ್ಯೇತರ ಚಟುವಟಿಕೆಗಳಿಗೆ S S G ಪೂರ್ಣ ಸಹಕಾರವನ್ನು ನೀಡುತ್ತಾ
       ಬರುತ್ತದೆ.
ವಿದ್ಯಾರ್ಥಿಗಳ ಕಲಿಕಾಮಟ್ಟ
II  STD  A& B


Integration

B
%
G
%
Total
%
A
8
36
20
69
28
55
B
7
32
5
17
12
23
C
7
32
4
14
11
22
D
-
-
-
-
-
-
Total
22
100
29
100
51
100



English

B
%
G
%
Total
%
A
5
23
9
31
14
27
B
6
27
13
45
19
38
C
10
45
4
14
14
27
D
1
5
3
10
4
8
Total
22
100
29
100
51
100



Arabic

B
%
G
%
Total
%
A
5
28
16
64
21
49
B
7
29
7
28
14
32
C
4
22
2
8
6
14
D
2
11
-
-
2
5
Total
8
100
25
100
13
100




IV  STD  A & B



Kannada

B
%
G
%
Total
%
A
-
-
3
13
3
6
B
4
14
3
13
7
14
C
7
25
7
30
14
27
D
8
29
9
39
17
33
E
9
32
1
4
10
20
Total
28
100
23
100
51
100



English

B
%
G
%
Total
%
A
-
-
-
-
-
-
B
-
-
6
26
6
12
C
9
32
8
35
17
33
D
10
36
9
39
19
37
E
9
32
-
-
9
18
Total
28
100
23
100
51
100


E V S


B
%
G
%
Total
%
A
-
-
2
9
2
4
B
7
25
6
26
13
26
C
9
32
10
43
19
37
D
4
14
3
13
7
13
E
8
29
2
9
10
20
Total
28
100
23
100
51
100



Maths

B
%
G
%
Total
%
A
5
18
4
17
9
18
B
3
11
10
43
13
26
C
9
32
2
9
11
22
D
8
29
7
31
15
28
E
3
10
-
-
3
6
Total
28
100
23
100
51
100



Arabic

B
%
G
%
Total
%
A
8
33
13
62
21
50
B
7
29
4
22
11
26
C
4
17
1
6
5
12
D
3
12
-
-
3
7
E
2
9
-
-
2
5
Total
24
100
18
100
42
100




VII  STD  A & B


Urdu


B
%
G
%
Total
%
A
1
4
6
23
7
14
B
2
8
1
3
3
6
C
6
24
6
23
12
25
D
2
8
6
23
8
16
E
13
52
7
28
20
39
Total
24
100
26
100
50
100






Sanskrit


B
%
G
%
Total
%
A
3
60
3
30
6
40
B
1
2
4
40
5
30
C
1
20
1
10
2
15
D
-
-
-
-
-
-
E
-
-
2
20
2
15
Total
5
100
10
100
15
100


Kannada

B
%
G
%
Total
%
A
4
13
8
27
12
19
B
5
17
14
38
19
29
C
5
17
9
25
14
21
D
14
47
5
14
19
29
E
1
3
-
-
1
2
Total
29
100
36
100
65
100


English


B
%
G
%
Total
%
A
1
3
1
2
2
3
B
1
3
2
6
3
5
C
1
3
4
8
5
8
D
6
20
15
42
21
32
E
21
71
13
32
34
52
Total
29
100
36
100
65
100



Hindi

B
%
G
%
Total
%
A
4
13
4
11
8
12
B
1
3
7
19
8
12
C
4
13
4
11
8
12
D
3
10
9
25
12
18
E
18
61
10
28
28
42
Total
29
100
36
100
65
100


Social Science

B
%
G
%
Total
%
A
3
10
4
11
7
10
B
-
-
3
8
3
5
C
4
13
6
17
10
15
D
3
10
8
22
11
17
E
20
67
14
39
34
52
Total
29
100
36
100
65
100


Basic Scince

B
%
G
%
Total
%
A
3
10
1
2
4
6
B
1
3
4
11
5
9
C
7
23
12
33
19
29
D
7
23
11
32
18
26
E
11
38
8
22
19
29
Total
29
100
36
100
65
100



Maths



B
%
G
%
Total
%
A
2
6
4
11
6
9
B
1
3
2
6
3
5
C
5
17
3
8
8
12
D
2
6
11
32
13
20
E
19
64
16
43
35
53
Total
29
100
36
100
65
100

             II ನೇ ತರಗತಿಯಲ್ಲಿ 51, IV ನೇ ತರಗತಿಯಲ್ಲಿ 51 ಹಾಗೂ VII ನೇ ತರಗತಿಯಲ್ಲಿ 65 ಮಕ್ಕಳನ್ನು ಹೊಂದಿದ ನಮ್ಮ ಶಾಲೆಯು ಎರಡನೇ ಹಂತದ ಮೌಲ್ಯಮಾಪನದಂತೆ ನ್ರೀಕ್ಷಿತ ಮಟ್ಟವನ್ನು ತಲುಪದಿದ್ದರೂ ಸಾಧಾರಣ ರೀತಿಯಲ್ಲಿ ಎಲ್ಲಾ ವಿಷಯಗಳಲ್ಲೂ ಮಟ್ಟಗಳನ್ನು ಕಾಯ್ದುಕೊಂಡಿದ್ದಾರೆ.ಬರವಣಿಗೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ೫೫ ದಿವಸಗಳನ್ನು ನಡೆಸಿ ಅವರ ಮಟ್ಟವನ್ನು ಮೇಲಕ್ಕೆತ್ತಲು ಸಾಧ್ಯವಾಯಿತು.
ಅನುಬಂಧ -3
  Sowt Analysis
Strength (ಶಕ್ತಿ)
1. ಉತ್ತಮ ಸಹಕಾರ ನೀಡುತ್ತಿರುವ ಪಿ.ಟಿ.ಎ.
2. ಡಿ.ಆರ್.ಜಿ  ಯಲ್ಲಿ ಭಾಗವಹಿಸುವ ಸಂಪನ್ಮೂಲ ಅಧ್ಯಾಪಕರು.
3.ಮಕ್ಕಳ ಕಲಿಕೆಯಲ್ಲಿ ಆಸಕ್ತಿ ತೋರಿಸುತ್ತಿರುವ ಹೆತ್ತವರು.
4. ಪಾಠ ಮತ್ತು ಪಟ್ಯೇತರ ಚಟುವಟಿಕೆಗಳಿಗೆ ಪೂರ್ಣ ಸಹಕಾರ ನೀಡುವ ಯಸ್.ಯಸ್.ಜಿ.
 Weekness (ಇತಿಮಿತಿಗಳು )
ಆರ್ಥಿಕವಾಗಿ ಹಿಂದುಳಿದ ಅವಿದ್ಯಾವಂತ ಹೆತ್ತವರು.
ವಾಹನದ ಸೌಕರ್ಯದ ಕೊರತೆ.
ಆವರಣ ಗೋಡೆ ಇಲ್ಲದಿರುವುದು.
ತಡೆಗೋಡೆ ಇಲ್ಲದ ತರಗತಿ ಕೋಣೆಗಳು.
ಪ್ರೀ ಕೆ.ಇ.ಆರ್.ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ತರಗತಿ ಕೋಣೆಗಳು.
ಅವಕಾಶಗಳು (Opportunity)
ಶಾಲೆಯ ಸುತ್ತ ಮುತ್ತ ಕೃಷಿ ಆಧಾರಿತ ಜೀವನ ನಡೆಸುವರ ಸಂಖ್ಯೆ ಅಧಿಕವಿದ್ದು ಅವರಿಂದ ಕೃಷಿಯ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗುವುದು.
Threats (ಅಡೆತಡೆಗಳು )
I T ಜ್ಞಾನದ ಕೊರತೆ 
                                                            ಅನುಬಂಧ 4  (ಎ)
                               ಭೌತಿಕ ವ್ಯವಸ್ಥೆ-ಚಟುವಟಿಕಾ ಸೂಚಕಗಳು :-
1.     ತರಗತಿ ಕೋಣೆಗಳು :-
  ಉತ್ತಮ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ಲಭಿಸುವಂತೆ ಮಾಡಲು ಆಕರ್ಷಕವಾದ ಶಾಲಾ ಪರಿಸರ ಅಚ್ಚುಕಟ್ಟಾದ ತರಗತಿ ಕೋಣೆಗಳ ಅಗತ್ಯವಿದೆ.ಪ್ರಸ್ತುತ ಶಾಲೆಯಲ್ಲಿ 14 ತರಗತಿ ಕೋಣೆಗಳಿದ್ದು ಅದರಲ್ಲಿ 8 ಕೋಣೆಗಳು ಪ್ರೀ ಕೆಇಆರ್ ಕಟ್ಟಡದಲ್ಲಿ ಕಾರ್ಯವೆಸಗುತ್ತಿದೆ.ಈ ತರಗತಿ ಕೋಣೆಗಳಲ್ಲಿ ಸ್ಥಳಾವಕಾಶ ತೀರಾ ಕಡಿಮೆ.ಇದನ್ನು ಗಮನದಲ್ಲಿಟ್ಟುಕೊಂಡುಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಉತ್ತಮ ಸ್ಥಳಾವಕಾಶ ಇರುವ ಆಕರ್ಷಕವಾದ ತರಗತಿ ಕೋಣೆಯನ್ನು ನಿರ್ಮಿಸುವುದು.ಇದಕ್ಕಾಗಿ ಶಾಲಾ ಮೆನೇಜ್ ಮೆಂಟ್,ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಊರ ದಾನಿಗಳಿಂದಸಂಪನ್ಮೂಲ ಕ್ರೋಡೀಕರಿಸುವುದು.
ಉದ್ಧೇಶ:-
ಚಟುವಟಿಕೆ
ಚಟುವಟಿಕೆಯ ರೀತಿ
ಕಾಲಾವಧಿ
ಜವಾಬ್ದಾರಿ
ಆರ್ಥಿಕತೆ
ತರಗತಿ ಕೋಣೆ ನಿರ್ಮಿಸಲು ಬೇಕಾದ ಸ್ಥಳದ ಆಯ್ಕೆ
ಮೆನೇಜರ್,ಪಿ.ಟಿ.ಎ ಹಾಗೂ ಸ್ಟಾಪ್ ಸೇರಿಕ್ಕೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳವನ್ನು ಕಂಡುಕೊಳ್ಳುವುದು.ಈ ಸ್ಥಳದಲ್ಲಿ ಕಟ್ಟಡ ನಿರ್ಮಿಸುವರೇ ಇಂಜಿನಿಯರ್ ಪ್ಲಾನ್ ತಯಾರಿಸುವುದು.
2015-16
ಮೆನೇಜರ್,ಪಿ.ಟಿ.ಎ ಹಾಗೂ ಸ್ಟಾಪ್

ಕಂಡುಕೊಂಡ ಸ್ಥಳದಲ್ಲಿ 8 ತರಗತಿಗಳ ನಿರ್ಮಾಣ
ಈಗಾಗಲೇ ತಯಾರಿಸಿದ ಇಂಜಿನಿಯರ್ ಪ್ಲಾನ್ ಪ್ರಕಾರ ಕಟ್ಟಡ ನಿರ್ಮಿಸುವುದು.
2016-17
2017-18



2. ಮುಖ್ಯೋಪಾಧ್ಯಾಯರ ಕೊಠಡಿ:-
          ಪ್ರಸ್ತುತ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕವಾದ ಕೊಠಡಿ ವ್ಯವಸ್ಥೆ ಇಲ್ಲ.ಶಾಲಾ ದಾಖಲಾತಿಗಳು  ಹಾಗೂ ಇನ್ನಿತರ ವಿವಿಧ ರಿಜಿಸ್ಟರ್ ಗಳನ್ನು ಸಂರಕ್ಷಿಸಲು ಭದ್ರವಾದ ಕೊಠಡಿಯ ಆವಶ್ಯಕತೆ ಇದೆ.ಆದ್ದರಿಂದ ಮುಂದಿನ ಎರಡು ವರ್ಷದೊಳಗಾಗಿ ಸುಭದ್ರವಾದ ಮುಖ್ಯೋಪಾಧ್ಯಾಯರ ಕೊಠಡಿ ನಿರ್ಮಿಸುವುದು ನಮ್ಮ ಯೋಜನೆ.
ಉದ್ಧೇಶ:- ದಾಖಲೆಗಳನ್ನು ಸಂರಕ್ಷಿಸುವುದು.

ಚಟುವಟಿಕೆ
ಚಟುವಟಿಕೆಯ ರೀತಿ
ಕಾಲಾವಧಿ
ಜವಾಬ್ದಾರಿ
ಆರ್ಥಿಕತೆ
ಮುಖ್ಯೋಪಾಧ್ಯಾಯರ ಕೊಠಡಿ ನಿರ್ಮಿಸಲು ಬೇಕಾದ ಬೇಕಾದ ಸ್ಥಳದ ಆಯ್ಕೆ ಕಂಡುಕೊಂಡ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಗೋದ್ರೆಜ್,ಶೆಲ್ಫ್,ಕಬೋರ್ಡ್ ಖರೀದಿ  
ಪಿ.ಟಿ.ಎ ಹಾಗೂ ಸ್ಟಾಪ್ ಸೇರಿಕ್ಕೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳವನ್ನು ಕಂಡುಕೊಳ್ಳುವುದು. ಇಂಜಿನಿಯರ್ ಪ್ಲಾನ್ ತಯಾರಿಸುವುದು. ಹೆಚ್ಚುವರಿ ಸಾಮಗ್ರಿಗಳನ್ನು ಖರೀದಿಸುವುದು. 
2015-16







2016-17



2017-18

ಪಿ.ಟಿ.ಎ ಹಾಗೂ ಸ್ಟಾಪ್






ಪಿ.ಟಿ.ಎ ಹಾಗೂ ಸ್ಟಾಪ್


ಎಚ್.ಎಮ್










4,00,000



25,000

3. ಟಾಯ್ಲೆಟ್ ಗಳು:-
ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ದೊರಕುವಂತೆ ಮಾಡಲು  ಶಿಕ್ಷಣ ಹಕ್ಕು ನಿಯಮವನ್ನು ದೇಶದೆಲ್ಲೆಡೆ ಕಾರ್ಯಗತಗೊಳಿಸಲಾಗಿದೆ.ಆಹಾರ,ವಸ್ತ್ರ,ವಸತಿ ಹಾಗೂ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸುವ ಶೌಚಾಲಯಎಂಬಿವುಗಳು ಒಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆಗಳಾಗಿವೆ.ಈ ನಿಟ್ಟಿನಲ್ಲಿ ಶಾಲೆಯಲ್ಲಿ ಮಕ್ಕಳ ಅವಶ್ಯಕತೆಗಳಿಗನುಗುಣವಾಗಿ ಶೌಚಾಲಯ ಮತ್ತು ಯೂರಿನಲ್ ಗಳು ಇಲ್ಲದಿರುವುದರಿಂದ ಹಂತ ಹಂತವಾಗಿ ಇದನ್ನು ನಿರ್ಮಿಸುವುದು ನಮ್ಮ ಯೋಜನೆಯಾಗಿದೆ.  
4. ಉದ್ಧೇಶ:-ಶಾಲೆಯ ಸ್ವಚ್ಛ ವಾತಾವರಣ ಹಾಗೂ ಮಾಲಿನ್ಯ ಮುಕ್ತವಾದ ಶಾಲೆ.
ಚಟುವಟಿಕೆ
ಚಟುವಟಿಕೆಯ ರೀತಿ
ಕಾಲಾವಧಿ
ಜವಾಬ್ದಾರಿ
ಆರ್ಥಿಕತೆ
ಶೌಚಾಲಯ ಮತ್ತು ಯೂರಿನಲ್ ಗಳ ನಿರ್ಮಾಣ
ಶಾಲೆಯಲ್ಲಿ ಮಕ್ಕಳ ಅನುಪಾತಕ್ಕನುಗುಣವಾಗಿ ಇನ್ನೂ ಅಗತ್ಯವಿರುವ ಮೂರು ಟಾಯ್ಲೆಟ್ ಹಾಗೂ ಆರು ಯೂರಿನಲ್ ಗಳನ್ನು ಹುಡುಗರಿಗಾಗಿ ಅಲ್ಲದೆ ನಾಲ್ಕು ಟಾಯ್ಲೆಟ್ ಹಾಗೂ ಆರು ಯೂರಿನಲ್ ಗಳನ್ನು ಹುಡುಗಿಯರಿಗಾಗಿ ನಿರ್ಮಿಸುವುದು.






2015-16
2016-17







ಪಿ.ಟಿ.ಎ




300000
4. ಆಟದ ಮೈದಾನ ಮತ್ತು ಕ್ರೀಡಾ ಸಾಮಗ್ರಿಗಳು:-
             ಒಂದು ಮಗುವಿನ ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೆ ಪಾಠ ಹಾಗೂ ಪಟ್ಯೇತರ ಚಟುವಟಿಕೆಗಳಲ್ಲಿ ಮಗುವನ್ನು ತೊಡಗಿಸುವುದು ಅವಶ್ಯಕ.ಇದಕ್ಕಾಗಿ ಮಕ್ಕಳಿಗೆ  ಪಾಲ್ಗೊಳ್ಳಲು ವಿಶಾಲವಾದ ಆಟದ ಮೈದಾನ ಮತ್ತು ಕ್ರೀಡಾ ಸಾಮಗ್ರಿಗಳ ಅಗತ್ಯವಿದೆ.ಪ್ರಸ್ತುತ ಶಾಲೆಯಲ್ಲಿ ವಿಶಾಲವಾದ ಆಟದ ಮೈದಾನವಿದ್ದರೂ ಅದು ಸಮತಟ್ಟಾಗಿ ಇಲ್ಲ.ಹಾಗೆಯೇ ಸಾಕಷ್ಟು ಕ್ರೀಡಾ ಸಲಕರಣೆಗಳ ಕೊರತೆ ಇದೆ.ಆಟದ ಮೈದಾನವನ್ನು ಸಮತಟ್ಟಾಗಿಸುವುದು ಹಾಗೂ ಕ್ರೀಡಾ ಸಲಕರಣೆಗಳನ್ನು ಖರೀದಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಉದ್ದೇಶ:- ಮಕ್ಕಳ ಕ್ರೀಡಾ ಕ್ಷಮತೆಯನ್ನು ಹೆಚ್ಚಿಸುವುದು.
ಚಟುವಟಿಕೆ
ಚಟುವಟಿಕೆಯ ರೀತಿ
ಕಾಲಾವಧಿ
ಜವಾಬ್ದಾರಿ
ಆರ್ಥಿಕತೆ
ಪೂರ್ವ ತಯಾರಿ ಸಭೆ
ಪಿ.ಟಿ.ಎ,ಮೆನೇಜರ್,ವಿವಿಧ ಕ್ಲಬ್ ಸದಸ್ಯರನ್ನೊಳಗೊಂಡ ಸಭೆಯನ್ನು ನಡೆಸಿ ಪ್ರಸ್ತುತ ಇರುವ ಆಟದ ಮೈದಾನವನ್ನು ಸಮತಟ್ಟುಗೊಳಿಸುವರೇ ಹಾಗೂ ಕ್ರೀಡಾ ಸಲಕರಣೆಗಳನ್ನು ಖರೀದಿಸಲು ರೂಪು ರೇಷೆ ತಯಾರಿಸುವುದು.
ಈಗಾಗಲೇ ಪೂರ್ವ ತಯಾರಿ ಸಭೆಯಲ್ಲಿ ತೀರ್ಮಾನದಂತೆ ಆಟದ ಮೈದಾನವನ್ನು ಸಮತಟ್ಟುಗೊಳಿಸುವ ಕೆಲಸವನ್ನು ಕೈಗೆತ್ತಿಕೊಳ್ಳುವುದು ಹಾಗೂ ಸಲಕರಣೆಗಳನ್ನು ಖರೀದಿಸುವುದು.











ಜುಲೈ ಮೊದಲ ವಾರ









ಆಗೋಸ್ಟ್
ಎಚ್.ಎಮ್












ಪಿ.ಟಿ.ಎ,ಮೆನೇಜರ್,ವಿವಿಧ ಕ್ಲಬ್ ಗಳು.













100000
5.ಡೈನಿಂಗ್ ಹಾಲ್ ನಿರ್ಮಾಣ:-
ನಮ್ಮ ಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳು ಕಲಿಯುತ್ತಿದ್ದು ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲಾಗುತ್ತಿದೆ.ಕಳೆದ ವರ್ಷ ನಿರ್ಮಿಸಲಾದ ಸ್ಟೋರ್ ಕಮ್ ಅಡುಗೆ ಕೋಣೆಯುಅಡುಗೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ.ಆದಾಗ್ಯೂ ಮಧ್ಯಾಹ್ನದ ಊಟವನ್ನು ಪ್ರತೀ ತರಗತಿ ಕೋಣೆಯಲ್ಲಿ ವಿತರಿಸಲಾಗುತ್ತಿದ್ದು ಇದು ತರಗತಿ ಕೋಣೆಯ ಸ್ವಚ್ಛತೆಯನ್ನು ಕಾಪಾಡುವಲ್ಲಿ ದೊಡ್ಡ ಸಮಸ್ಯೆಯಾಗಿದೆ.ಈ ಸಮಸ್ಯೆಯನ್ನು ಪರಿಹರಿಸುವರೇ ಒಂದು ವಿಶಾಲವಾದ ಡೈನಿಂಗ್ ಹಾಲ್ ನ್ನು ನಿರ್ಮಿಸುವುದು ನಮ್ಮ ಯೋಜನೆಯಾಗಿದೆ.                                                                                              ಉದ್ದೇಶ:- ಮಧ್ಯಾಹ್ನದ ಊಟವನ್ನು ವ್ಯವಸ್ಥಿತವಾಗಿ ವಿತರಿಸುವುದು.ಹಾಗೂ ಸ್ವಚ್ಛತೆಯನ್ನು ಕಾಪಾಡುವುದು.
ಚಟುವಟಿಕೆ
ಚಟುವಟಿಕೆಯ ರೀತಿ
ಕಾಲಾವಧಿ
ಜವಾಬ್ದಾರಿ
ಆರ್ಥಿಕತೆ
ಡೈನಿಂಗ್ ಹಾಲ್ ಗೆ ಸ್ಥಳದ ಆಯ್ಕೆ ವಿಶಾಲವಾದ ಡೈನಿಂಗ್ ಹಾಲ್ ನ್ನು ನಿರ್ಮಿಸುವುದು.
೪೦೦ ವಿದ್ಯಾರ್ಥಿಗಳು ಕುಳಿತು ಊಟ ಮಾಡಲು ವಿಶಾಲವಾದ ಡೈನಿಂಗ್ ಹಾಲ್ ನ್ನು ನಿರ್ಮಿಸಲು ಸ್ಥಳವನ್ನು ಕಂಡುಕೊಂಡು ಇಂಜಿನಿಯರ್ ಪ್ಲಾನ್ ತಯಾರಿಸುವುದು. ಪ್ಲಾನಿನ ಪ್ರಕಾರ ಕೆಲಸ ಪ್ರಾರಂಭಿಸಿ ಡೈನಿಂಗ್ ಹಾಲ್ ನ್ನು ನಿರ್ಮಿಸುವುದು.

2016-17










2017-18

ಪಿ.ಟಿ.ಎ.










ಪಿ.ಟಿ.ಎ.













1000000



6. ಹಸಿರು ವಿದ್ಯಾಲಯ:-
           ಪ್ರಸ್ತುತ ಶಾಲೆಯಲ್ಲಿ ಹೂ ತೋಟ ಹಾಗೂ ತರಕಾರೀ ತೋಟವಿದೆ.ಈ ಹೂ ತೋಟವನ್ನು ಹೆಚ್ಚು ಆಕರ್ಷಕಗೊಳಿಸುವುದು ಹಾಗೂ ವಿಧವಿಧದ ತರಕಾರಿಗಳನ್ನು ಬೆಳೆಸುವ ಮುಖಾಂತರ ಮದ್ಯಾಹ್ನದ ಊಟಕ್ಕೆಬಳಸಿಕೊಳ್ಳುವುದರ ಮೂಲಕ ಪೌಷ್ಟಿಕಾಂಶ ಮತ್ತು ವಿಷಮುಕ್ತ ಆಹಾರವನ್ನು ಮಕ್ಕಳಿಗೆ ಒದಗಿಸುವುದು ಮಾತ್ರವಲ್ಲದೆ ವಿಶ್ವ ಪರಿಸರ ದಿನ,ವನಮಹೋತ್ಸವದ ಸಮಯದಲ್ಲಿ ಶಾಲಾ ಪರಿಸರದಲ್ಲಿ ಮರಗಿಡಗಳನ್ನು ನೆಡುವುದು ತರಗತಿ ಕೋಣೆಯ ಮುಂಭಾಗದಲ್ಲಿ ಹೂ ಬಳ್ಳಿಗಳನ್ನು ನೆಟ್ಟು ತರಗತಿ ಕೋಣೆಯನ್ನು ಆಕರ್ಷಕಗೊಳಿಸುವುದು ನಮ್ಮ ಉದ್ದೇಶ.
ಉದ್ದೇಶ:- ಶಾಲೆಯ ಸೌಂದರ್ಯ ಹೆಚ್ಚಿಸುವುದು ಮತ್ತು ಪೌಷ್ಟಿಕಾಂಶಯುಕ್ತ ತರಕಾರಿ ಉತ್ಪಾದನೆ.
ಚಟುವಟಿಕೆ
ಚಟುವಟಿಕೆಯ ರೀತಿ
ಕಾಲಾವಧಿ
ಜವಾಬ್ದಾರಿ
ಆರ್ಥಿಕತೆ
ಹಚ್ಹ ಹಸಿರಾದ ವಾತಾವರಣ ನಿರ್ಮಾಣ
ಹೂ ತೋಟವನ್ನು ಅಭಿವೃದ್ಧಿಪಡಿಸುವುದು.
ಪರಿಸರ ದಿನದಂದು ಸಸಿಗಳನ್ನು ನೆಟ್ಟು ಬೆಳೆಸುವುದು.
ಈಖೋ ಕ್ಲಬ್ ನ ನೇತೃತ್ವದಲ್ಲಿ ತರಕಾರೀ ತೋಟದ ನಿರ್ಮಾಣ.

ಪ್ರತೀ ತರಗತಿಯ ಮುಂಭಾಗದಲ್ಲಿ ಹೂ ತೋಟವನ್ನು ನಿರ್ಮಿಸುವುದು.
ಜೂನ್ 5
ಜುಲೈ









ಆಗೋಸ್ಟ್ 
ಈಖೋ ಕ್ಲಬ್

,,

ಎಸ್.ಆರ್.ಜಿ.





10000
7.ಸಭಾಂಗಣ:-
ಶಾಲೆಯಲ್ಲಿರುವ ಎಲ್ಲಾ ಮಕ್ಕಳಿಗೆ ಒಟ್ಟಿಗೆ ಕುಳಿತು ಸಾಹಿತ್ಯ ಸಭೆ,ಕಲೋತ್ಸವ ಇತ್ಯಾದಿಗಳನ್ನು ನಡೆಸಲು ಪ್ರಸ್ತುತ ಶಾಲೆಯಲ್ಲಿ ಸಭಾಂಗಣದ ವ್ಯವಸ್ಥೆ ಇಲ್ಲ.ಇದನ್ನು ಪರಿಹರಿಸುವರೇ ಈಗಿರುವ 80*20 ಕಟ್ಟಡ 4 ತರಗತಿ ಕೊಠಡಿಗಳನ್ನು.ಸಭಾಂಗಣವಾಗಿ ಪರಿವರ್ತಿಸುವುದು.
ಉದ್ದೇಶ:- ಎಲ್ಲಾ ವಿದ್ಯಾರ್ಥಿಗಳಿಗೂ ಏಕಕಾಲದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವ್ಯವಸ್ಥೆ.

ಚಟುವಟಿಕೆ
ಚಟುವಟಿಕೆಯ ರೀತಿ
ಕಾಲಾವಧಿ
ಜವಾಬ್ದಾರಿ
ಆರ್ಥಿಕತೆ
ಶಾಲಾ ಸಭಾಂಗಣ ನಿರ್ಮಾಣ
ಪ್ರಸ್ತುತ ಇರುವ 80*20 ಕಟ್ಟಡ 4 ತರಗತಿ ಕೊಠಡಿಗಳನ್ನು.ಸಭಾಂಗಣವಾಗಿ ಪರಿವರ್ತಿಸುವುದು.
ಕಟ್ಟಡ ಭದ್ರತೆಗಾಗಿ ಬೀಮ್ ಹಾಕಿಸುವುದು.

ಮೇ
ಮೆನೇಜರ್,
ಎಚ್.ಎಮ್

100000
                                          ಅನುಬಂಧ 4 (ಬಿ)
                                     ಅಕಾಡೆಮಿಕ್ ವ್ಯವಸ್ಥೆಗಳು
1.       ಎಸ್.ಆರ್.ಜಿ.
ಉದ್ದೇಶ:- ತರಗತಿ ಪಿ.ಟಿ.ಎ ಯಲ್ಲಿ ಶೈಕ್ಷಣಿಕ ಪುರೋಗತಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿಲ್ಲ.ಆದ್ದರಿಂದ ಕಲಿಕಾಭಿವೃದ್ಧಿಗೆ ಬೇಕಾದ ಮುಂದುವರಿದ ಚಟುವಟಿಕೆಗಳನ್ನು ನಡೆಸಲು  ಎಸ್.ಆರ್.ಜಿ.ಯನ್ನು ಸಶಕ್ತಗೊಳಿಸುವುದು.
ಚಟುವಟಿಕೆ
ಚಟುವಟಿಕೆಯ ರೀತಿ
ಕಾಲಾವಧಿ  
ಜವಾಬ್ದಾರಿ
ಆರ್ಥಿಕತೆ
ಯೋಜನೆ ತಯಾರಿ ಸಭೆ



ವಿಷಯ ನಿಶ್ಚಯಿಸುವುದು.



ಎಸ್.ಆರ್.ಜಿ. ಸಭೆ


 ಎಸ್.ಆರ್.ಜಿ.ಯನ್ನು ಹೇಗೆ ಸಶಕ್ತಗೊಳಿಸುವುದು ಎನ್ನುವುದರ  ಬಗ್ಗೆ ಯೋಜನೆ ತಯಾರಿ ಸಭೆ
 ಪ್ರತೀ ಹದಿನೈದು ದಿನಗಳಿಗೊಮ್ಮೆ ನಡೆಯುವ
ಎಸ್.ಆರ್.ಜಿ. ಸಭೆಯ ವಿಷಯವನ್ನು ದಿನ ಮುಂಚಿತವಾಗಿ ತಿಳಿಸಿ ತಯಾರಾಗಲು ಹೇಳುವುದು.
ಪ್ರತೀ ಹದಿನೈದು ದಿನಗಳಿಗೊಮ್ಮೆ ಹಿಂದಿನ 15 ದಿನಗಳ ಚಟುವಟಿಕೆಗಳ ಅವಲೋಕನ ನಡೆಸುವುದು ಮತ್ತು ಮುಂದಿನ ಪಾಠಯೋಜನೆಗಳು,ದಿನಾಚರಣೆಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವುದು.

ಮೇ ತಿಂಗಳು


ಜೂನ್ ನಿಂದ ಮಾರ್ಚ್ ವರೆಗೆ


ಜೂನ್ ನಿಂದ ಮಾರ್ಚ್ ವರೆಗೆ



ಎಚ್.ಎಮ್




ಎಸ್.ಆರ್.ಜಿ.
ಕನ್ವೀನರ್


ಎಚ್.ಎಮ್
ಎಸ್.ಆರ್.ಜಿ.
ಕನ್ವೀನರ್

2.ಲೈಬ್ರರಿ ಚಟುವಟಿಕೆಗಳು:-
ಶಾಲಾ ಲೈಬ್ರರಿ ಹಾಗೂ ತರಗತಿ ಲೈಬ್ರರಿಗಳನ್ನು ಉತ್ತಮಗೊಳಿಸುವುದು.
ಚಟುವಟಿಕೆ
ಚಟುವಟಿಕೆಯ ರೀತಿ
ಕಾಲಾವಧಿ 
ಜವಾಬ್ದಾರಿ
ಆರ್ಥಿಕತೆ
ವಾಚನಾ ಸಮಿತಿ ರಚನೆ
ತರಗತಿ ಲೈಬ್ರರಿ ರಚನೆ
ಶಾಲಾ ಲೈಬ್ರರಿ ಪುಸ್ತಕ ವಿತರಣೆ
ಶಾಲಾ ಮಟ್ಟ ಹಾಗೂ ತರಗತಿ ಮಟ್ಟದ ವಾಚನಾ ಸಮಿತಿ ರಚಿಸುವುದು.
ತರಗತಿ ಲೈಬ್ರರಿಗೆ ಬೇಕಾದ ಪುಸ್ತಕಗಳ ಪಟ್ಟಿ ತಯಾರಿಸುವುದು ಮತ್ತು ಸಂಗ್ರಹಿಸುವುದು.
ಹದಿನೈದು ದಿನಗಳಿಗೊಮ್ಮೆ ಶಾಲಾ ಲೈಬ್ರರಿ ಪುಸ್ತಕ ವಿತರಣೆಯನ್ನು ಸಮರ್ಪಕವಾಗಿ ನಡೆಸುವುದು.
ಜೂನ್ 2 ನೇ ವಾರ






ಜೂನ್ 3  ನೇ ವಾರ










ಜುಲೈಯಿಂದ ಫೆಬ್ರವರಿ ವರೆಗೆ
ಕ್ಲಾಸ್ ಅಧ್ಯಾಪಕರು






ಲೈಬ್ರರಿ ಚಾರ್ಜ್ ಅಧ್ಯಾಪಕರು.









 ಕ್ಲಾಸ್ ಅಧ್ಯಾಪಕರು


3. ಕಲಿಕೆಯಲ್ಲಿ ಹಿಂದುಳಿದವರಿಗೆ ಕಲಿಕಾ ಪೋಷಣ ಕಾರ್ಯಕ್ರಮ:-
     ಕಲಿಕೆಯಲ್ಲಿ ಹಿಂದುಳಿದಿರುವ ಮೂರರಿಂದ ಏಳರವರೆಗಿನ ತರಗತಿಯ ಮಕ್ಕಳಿಗೆ ಓದುವಿಕೆ ಮತ್ತು ಬರವಣಿಗೆಯಲ್ಲಿ                  ಹೆಚ್ಚಿನ ತರಬೇತಿ ನೀಡುವುದು.
ಪ್ರಾಥಮಿಕ ತಿಳುವಳಿಕೆ ಲಭಿಸಿದ ಬಳಿಕ ಕಲಿಕಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು.
ಚಟುವಟಿಕೆ
ಚಟುವಟಿಕೆಯ ರೀತಿ
ಕಾಲಾವಧಿ 
ಜವಾಬ್ದಾರಿ
ಆರ್ಥಿಕತೆ
ಪ್ರೀ ಟೆಸ್ಟ್











ಮೊಡ್ಯೂಲ್ ತಯಾರಿಸುವುದು.









ರಕ್ಷಕರ ಸಭೆ







ಪರಿಹಾರ ಬೋಧನೆ ಮತ್ತು  ಮೌಲ್ಯಮಾಪನ
ಮೂರರಿಂದ ಏಳರವರೆಗಿನ ತರಗತಿಯ ಮಕ್ಕಳಿಗೆ ಇರಬೇಕಾದ ನಿರೀಕ್ಷಿತ ಗುಣಮಟ್ಟ ತಿಳಿಯಲು ಪ್ರೀ ಟೆಸ್ಟ್
 ನಡೆಸುವುದು.
ಓದುವಿಕೆ ಹಾಗೂ ಬರವಣಿಗೆಗೆ ಬೇಕಾದ ಮೊಡ್ಯೂಲ್,ವರ್ಕ್ ಶೀಟ್ ತಯಾರಿಸುವುದು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ರಕ್ಷಕರಿಗೆ ಪ್ರತ್ಯೇಕ ಸಭೆ ಏರ್ಪಡಿಸಿ ತಮ್ಮ ಮಕ್ಕಳಿಗೆ ನಡೆಸುವ ಹೆಚ್ಚುವರಿ ತರಗತಿಯ ಬಗ್ಗೆ ತಿಳಿಸುವುದು.
ಹೆಚ್ಚುವರಿ ತರಗತಿ ನಡೆಸುವುದು ಅದಕ್ಕನುಗುಣವಾದ ಮೌಲ್ಯಮಾಪನ ನಡೆಸುವುದು.
ಜೂನ್ 2 ನೇ ವಾರ











        ,,











ಜುಲೈ







ಜುಲೈ ನಿಂದ ಡಿಸೆಂಬರ್
ಕ್ಲಾಸ್ ಅಧ್ಯಾಪಕರು












ಎಸ್.ಆರ್.ಜಿ.









ಕ್ಲಾಸ್ ಅಧ್ಯಾಪಕರು









ಎಸ್.ಆರ್.ಜಿ.



No comments:

Post a Comment