welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Wednesday 17 December 2014

ಮೌನ ಪ್ರಾರ್ಥನೆ









ಪೇಶಾವರ ಸೈನಿಕ ಶಾಲೆಯ ಮೇಲೆ ಉಗ್ರರ ಆತ್ಮಾಹುತಿ ದಾಳಿಯಿಂದಾಗಿ ಹತ್ಯೆಗೀಡಾದ ಸುಮಾರು 130 ಕ್ಕಿಂತಲೂ ಅಧಿಕ ಮಕ್ಕಳ ಆತ್ಮಗಳಿಗೆ ಶಾಂತಿ ಯನ್ನು ಕೋರಿ ಎರಡು ನಿಮಿಷದ  ಮೌನ ಪ್ರಾರ್ಥನೆ ನಡೆಸಲಾಯಿತು.

Thursday 11 December 2014

BHARATH SCOUTS & GUIDES RALLY 2014-15 ಸಾಲಿನ ಸಂಘಟನಾ ಸಮಿತಿ ರಚನಾ ಸಭೆ






BHARATH  SCOUTS & GUIDES  RALLY 2014-15 ಸಾಲಿನ ಸಂಘಟನಾ ಸಮಿತಿ ರಚನಾ ಸಭೆಯು ದಿನಾಂಕ

10-12-14ನೇ ಬುಧವಾರ ಅಪರಾಹ್ನ 2 ಗಂಟೆಗೆ ನಮ್ಮ ಶಾಲೆಯಲ್ಲಿ ಜರಗಿತು.ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಸಭೆಯ ಅಧ್ಯಕ್ಷ ಸ್ಥಾನವನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಇ.ಯಂ.ಇಬ್ರಾಹಿಮ್ ಇವರು ವಹಿಸಿದ್ದರು. ಶ್ರೀಮತಿ ಉಮಾವತಿ ಅಧ್ಯಕ್ಷರು ವರ್ಕಾಡಿ ಗ್ರಾಮ ಪಂಚಾಯತ್ ಇವರು ಔಪಚಾರಿಕವಾಗಿ ಉದ್ಘಾಟಿಸಿ ತಮ್ಮ ಭಾಷಣದಲ್ಲಿ ನಮ್ಮ ಶಾಲೆಯಲ್ಲಿ ನಡೆಯಲಿರುವ BHARATH  SCOUTS & GUIDES  RALLY ಯು ರಕ್ಷಕರ,ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರ,ಅಧ್ಯಾಪಕರ,ಉದಾರ ದಾನಿಗಳ ತುಂಬು ಸಹಕಾರದಿಂದ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ತರುವಾಯ ಶ್ರೀ ಗುರುಮೂರ್ತಿಅಧ್ಯಾಪಕರು ಹಾಗೂ BHARATH  SCOUTS & GUIDES ನ ರಾಜ್ಯ ತರಬೇತುದಾರರಾದ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು.ಶ್ರೀಯುತರು ಸ್ಕೌಟ್ ನ ಉಗಮ,ಬೆಳವಣಿಗೆ,ದ್ಯೇಯ,ಉದ್ದೇಶಗಳು,ವಿಧ್ಯಾರ್ಥಿಗಳು ತಾವು ಕಲಿತದ್ದನ್ನು ಪ್ರದರ್ಶಿಸುವ ಸಾಹಸಿಕ ಚಟುವಟಿಕೆಗಳು, ಹಲವಾರು ಸ್ಪರ್ಧೆಗಳಲ್ಲಿ ಮಕ್ಕಳು ಹೇಗೆ ಭಾಗವಹಿಸಬಹುದು ಎಂಬುದರ ಬಗ್ಗೆ ರಕ್ಷಕರಿಗೆ ಸೂಕ್ತ ಮಾಹಿತಿ ನೀಡಿದರು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ ಹಾಗೂ ಪ್ರೇರಕ ಶಕ್ತಿಯಾಗಲಿದೆ ಎಂದು ಒತ್ತಿ ಹೇಳಿದರು.. BHARATH  SCOUTS & GUIDES ನ Chairman ಹಾಗೂ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಇವರು ಈ RALLY ಯನ್ನು ಬಾಕ್ರಬೈಲು ಶಾಲೆಯಲ್ಲಿ ಆಯೋಜಿಸಲು ತುಂಬಾ ಸಂತೋಷವಾಗುತ್ತಿದೆ.ಹಾಗೂ ಮಕ್ಕಳ ಸಾಹಸಕರ ಚಟುವಟಿಕೆಗಳನ್ನು ನಡೆಸಲು ಇದೊಂದು ಉತ್ತಮ ವೇದಿಕೆ ಎಂದು ಕೊಂಡಾಡಿದರು.ಈ RALLY ಯ ಯಶಸ್ಸಿಗೆ ಊರವರ ರಕ್ಷಕರ ಸಹಭಾಗಿತ್ವ ಹೇಗಿರಬೇಕು ಎಂಬುದರ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು ಜೊತೆಗೆ ಈ ಸಂಘಟನಾ ಸಮಿತಿ ರಚನಾ ಸಭೆಗೆ  ಆಗಮಿಸಿದ ಎಲ್ಲಾ ರಕ್ಷಕರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.ಊರವರು ಹಾಗೂ ರಕ್ಷಕರು ಪೂರ್ಣವಾಗಿ ಪಾಲ್ಗೊಂಡು ಜವಾಬ್ದಾರಿಯಿಂದ ಮುನ್ನಡೆಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿಈ ಶಾಲಾ ಪರಿಸರ ಮಕ್ಕಳಿಗೆ ಒಂದು ಉತ್ತಮ ವೀದಿಕೆಯಾಗಲಿ. ಮುಂದೆ ನಡೆಯಲಿರುವ ಈ RALLY ಯು ತುಂಬು ಯಶಸ್ಸನ್ನು ಗಳಿಸಲಿ ಅಂದು ಶುಭ ಕೋರಿದರುಬಳಿಕ ವರ್ಕಾಡಿ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀ.ಪಿ.ಬಿ.ಅಬೂಬಕರ್  ಇವರು ಈ RALLY ಯು ಫಲಪ್ರದವಾಗಿ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು. ತರುವಾಯ ಶ್ರೀಮತಿ ಶಶಿಕಲಾ ಸದಸ್ಯರು ವರ್ಕಾಡಿ ಪಂಚಾಯತ್, SCOUTS & GUIDES ಲೋಕಲ್ ಎಸೋಸಿಯೇಶನ್ ನ ಸೆಕ್ರಟರಿಯಾದ ಪೀಟರ್, BHARATH SCOUTS& GUIDES ನ ಲೆಕ್ಕ ಪರಿಶೋಧಕರಾದ ಆನೆಕ್ಕಲ್ಲು ಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ಸತ್ಯ ನಾರಾಯಣ ಭಟ್ ಹಾಗೂ ಜಿಲ್ಲಾ ಸಹಾಯಕ ಆಯುಕ್ತರಾದ ಚೇವಾರುಶಾಲೆಯ ಅಧ್ಯಾಪಕರಾದ ಶ್ರೀ ವಿನೋದ್ ಚೇವಾರ್ ,ಶ್ರೀ ಪಿ ಸದಾಶಿವ ರಾವ್ ಮುಖ್ಯೋಪಾಧ್ಯಾಯರು ತೊಟ್ಟೆತ್ತೋಡಿ ಶಾಲೆ,ಶ್ರೀ ಶಂಕರನಾರಾಯಣ ಭಟ್ಪಿ.ಟಿ.ಎ. ಉಪಾಧ್ಯಕ್ಷರು ಬಾಕ್ರಬೈಲ್ ಶಾಲೆ, ರಾಜಾ ರಾವ್ ಸ್.ಸ್.ಜಿ. ಸದಸ್ಯರು ಬಾಕ್ರಬೈಲ್ ಶಾಲೆ,Ahammad kunhi Bakrabail, ಶ್ರೀಮತಿ ಶಶಿಕಲಾ ಯಂ.ಪಿ.ಟಿ.ಎ. ಅಧ್ಯಕ್ಷೆ ಬಾಕ್ರಬೈಲ್ ಶಾಲೆ,ಶೋಭಾ ಅರ್ವಾರ್  ಯಂ.ಪಿ.ಟಿ.ಎ. ಉಪಾಧ್ಯಕ್ಷೆ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭಾಶಂಸನೆ ಗೈದರು. ಶ್ರೀ ಪಿ.ಬಿ.ಶ್ರೀನಿವಾಸ ರಾವ್ ಮುಖ್ಯೋಪಾಧ್ಯಾಯರು ಬಾಕ್ರಬೈಲ್ ಎ.ಯು.ಪಿ. ಶಾಲೆ ಇವರು ಈ ಸಂಘಟನಾ ಸಮಿತಿ ರಚನಾ ಸಭೆಗೆ ಆಗಮಿಸಿದ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ ಈ RALLYಯ ಯಶಸ್ಸಿಗೆ ಬೇಕಾದ ಬಜೆಟನ್ನು ಮಂಡಿಸಿದರು.ನಂತರ ಸಮಿತಿ ಹಾಗೂ ಉಪಸಮಿತಿಗಳನ್ನು ರೂಪೀಕರಿಸಿ ಅದರ ಪದಾದಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಶಾಲಾ ಸಹಾಯಕ ಅಧ್ಯಾಪಕರಾದ ಮೋಹನ.ಬಿ.ಇವರು ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದ ಕೊನೆಗೆ ಶಾಲಾ ಸ್ಟಾಪ್ ಸೆಕ್ರೆಟರಿಯಾದ ಅಬ್ದುಲ್ ಖಾದರ್ ಪಿ.ಕೆ.ಇವರು ಧನ್ಯವಾದ ಸಮರ್ಪಿಸಿದರು.























BHARATH  SCOUTS & GUIDES  RALLY 2014-15 ಸಾಲಿನ ಸಂಘಟನಾ ಸಮಿತಿ ರಚನಾ ಸಭೆಯು ದಿನಾಂಕ

10-12-14ನೇ ಬುಧವಾರ ಅಪರಾಹ್ನ 2 ಗಂಟೆಗೆ ನಮ್ಮ ಶಾಲೆಯಲ್ಲಿ ಜರಗಿತು.ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಸಭೆಯ ಅಧ್ಯಕ್ಷ ಸ್ಥಾನವನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಇ.ಯಂ.ಇಬ್ರಾಹಿಮ್ ಇವರು ವಹಿಸಿದ್ದರು. ಶ್ರೀಮತಿ ಉಮಾವತಿ ಅಧ್ಯಕ್ಷರು ವರ್ಕಾಡಿ ಗ್ರಾಮ ಪಂಚಾಯತ್ ಇವರು ಔಪಚಾರಿಕವಾಗಿ ಉದ್ಘಾಟಿಸಿ ತಮ್ಮ ಭಾಷಣದಲ್ಲಿ ನಮ್ಮ ಶಾಲೆಯಲ್ಲಿ ನಡೆಯಲಿರುವ BHARATH  SCOUTS & GUIDES  RALLY ಯು ರಕ್ಷಕರ,ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರ,ಅಧ್ಯಾಪಕರ,ಉದಾರ ದಾನಿಗಳ ತುಂಬು ಸಹಕಾರದಿಂದ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.


ಶ್ರೀ ಗುರುಮೂರ್ತಿಅಧ್ಯಾಪಕರು ಹಾಗೂ 
BHARATH  SCOUTS & GUIDES ನ ರಾಜ್ಯ ತರಬೇತುದಾರರಾದ ಇವರು ಪ್ರಾಸ್ತಾವಿಕ ಭಾಷಣ ಮಾಡಿದರು.ಶ್ರೀಯುತರು ಸ್ಕೌಟ್ ನ ಉಗಮ,ಬೆಳವಣಿಗೆ,ದ್ಯೇಯ,ಉದ್ದೇಶಗಳು,ವಿಧ್ಯಾರ್ಥಿಗಳು ತಾವು ಕಲಿತದ್ದನ್ನು ಪ್ರದರ್ಶಿಸುವ ಸಾಹಸಿಕ ಚಟುವಟಿಕೆಗಳು, ಹಲವಾರು ಸ್ಪರ್ಧೆಗಳಲ್ಲಿ ಮಕ್ಕಳು ಹೇಗೆ ಭಾಗವಹಿಸಬಹುದು ಎಂಬುದರ ಬಗ್ಗೆ ರಕ್ಷಕರಿಗೆ ಸೂಕ್ತ ಮಾಹಿತಿ ನೀಡಿದರು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ ಹಾಗೂ ಪ್ರೇರಕ ಶಕ್ತಿಯಾಗಲಿದೆ ಎಂದು ಒತ್ತಿ ಹೇಳಿದರುಶಕ್ತಿಯಾಗಲಿದೆ ಎಂದು ಒತ್ತಿ ಹೇಳಿದರು. 
 BHARATH  SCOUTS & GUIDES ನ Chairman ಹಾಗೂ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಇವರು ಈ RALLY ಯನ್ನು ಬಾಕ್ರಬೈಲು ಶಾಲೆಯಲ್ಲಿ ಆಯೋಜಿಸಲು ತುಂಬಾ ಸಂತೋಷವಾಗುತ್ತಿದೆ.ಹಾಗೂ ಮಕ್ಕಳ ಸಾಹಸಕರ ಚಟುವಟಿಕೆಗಳನ್ನು ನಡೆಸಲು ಇದೊಂದು ಉತ್ತಮ ವೇದಿಕೆ ಎಂದು ಕೊಂಡಾಡಿದರು.ಈ RALLY ಯ ಯಶಸ್ಸಿಗೆ ಊರವರ ರಕ್ಷಕರ ಸಹಭಾಗಿತ್ವ ಹೇಗಿರಬೇಕು ಎಂಬುದರ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು ಜೊತೆಗೆ ಈ ಸಂಘಟನಾ ಸಮಿತಿ ರಚನಾ ಸಭೆಗೆ  ಆಗಮಿಸಿದ ಎಲ್ಲಾ ರಕ್ಷಕರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.ಊರವರು ಹಾಗೂ ರಕ್ಷಕರು ಪೂರ್ಣವಾಗಿ ಪಾಲ್ಗೊಂಡು ಜವಾಬ್ದಾರಿಯಿಂದ ಮುನ್ನಡೆಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿಈ ಶಾಲಾ ಪರಿಸರ ಮಕ್ಕಳಿಗೆ ಒಂದು ಉತ್ತಮ ವೀದಿಕೆಯಾಗಲಿ. ಮುಂದೆ ನಡೆಯಲಿರುವ ಈ RALLY ಯು ತುಂಬು ಯಶಸ್ಸನ್ನು ಗಳಿಸಲಿ ಅಂದು ಶುಭ ಕೋರಿದರುಮುಂದೆ ನಡೆಯಲಿರುವ ಈ RALLY ಯು ತುಂಬು ಯಶಸ್ಸನ್ನು ಗಳಿಸಲಿ ಅಂದು ಶುಭ ಕೋರಿದರುಬಳಿಕ ವರ್ಕಾಡಿ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀ.ಪಿ.ಬಿ.ಅಬೂಬಕರ್  ಇವರು ಈ RALLY ಯು ಫಲಪ್ರದವಾಗಿ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು. ತರುವಾಯ ಶ್ರೀಮತಿ ಶಶಿಕಲಾ ಸದಸ್ಯರು ವರ್ಕಾಡಿ ಪಂಚಾಯತ್, SCOUTS & GUIDES ಲೋಕಲ್ ಎಸೋಸಿಯೇಶನ್ ನ ಸೆಕ್ರಟರಿಯಾದ ಪೀಟರ್, BHARATH SCOUTS& GUIDES ನ ಲೆಕ್ಕ ಪರಿಶೋಧಕರಾದ ಆನೆಕ್ಕಲ್ಲು ಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ಸತ್ಯ ನಾರಾಯಣ ಭಟ್ ಹಾಗೂ ಜಿಲ್ಲಾ ಸಹಾಯಕ ಆಯುಕ್ತರಾದ ಚೇವಾರುಶಾಲೆಯ ಅಧ್ಯಾಪಕರಾದ ಶ್ರೀ ವಿನೋದ್ ಚೇವಾರ್ ,ಶ್ರೀ ಪಿ ಸದಾಶಿವ ರಾವ್ ಮುಖ್ಯೋಪಾಧ್ಯಾಯರು ತೊಟ್ಟೆತ್ತೋಡಿ ಶಾಲೆ,ಶ್ರೀ ಶಂಕರನಾರಾಯಣ ಭಟ್ಪಿ.ಟಿ.ಎ. ಉಪಾಧ್ಯಕ್ಷರು ಬಾಕ್ರಬೈಲ್ ಶಾಲೆ, ರಾಜಾ ರಾವ್ ಸ್.ಸ್.ಜಿ. ಸದಸ್ಯರು ಬಾಕ್ರಬೈಲ್ ಶಾಲೆ,Ahammad kunhi Bakrabail, ಶ್ರೀಮತಿ ಶಶಿಕಲಾ ಯಂ.ಪಿ.ಟಿ.ಎ. ಅಧ್ಯಕ್ಷೆ ಬಾಕ್ರಬೈಲ್ ಶಾಲೆ,ಶೋಭಾ ಅರ್ವಾರ್  ಯಂ.ಪಿ.ಟಿ.ಎ. ಉಪಾಧ್ಯಕ್ಷೆ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭಾಶಂಸನೆ ಗೈದರು. 

 ಶ್ರೀ ಪಿ.ಬಿ.ಶ್ರೀನಿವಾಸ ರಾವ್ ಮುಖ್ಯೋಪಾಧ್ಯಾಯರು ಬಾಕ್ರಬೈಲ್ ಎ.ಯು.ಪಿ. ಶಾಲೆ ಇವರು ಈ ಸಂಘಟನಾ ಸಮಿತಿ ರಚನಾ ಸಭೆಗೆ ಆಗಮಿಸಿದ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ ಈ RALLYಯ ಯಶಸ್ಸಿಗೆ ಬೇಕಾದ ಬಜೆಟನ್ನು ಮಂಡಿಸಿದರು.ನಂತರ ಸಮಿತಿ ಹಾಗೂ ಉಪಸಮಿತಿಗಳನ್ನು ರೂಪೀಕರಿಸಿ ಅದರ ಪದಾದಿಕಾರಿಗಳನ್ನು ಸಭೆಗೆ ಪರಿಚಯಿಸಿದರು. 
 ಶಾಲಾ ಸಹಾಯಕ ಅಧ್ಯಾಪಕರಾದ ಮೋಹನ.ಬಿ.ಇವರು ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಸ್ಟಾಪ್ ಸೆಕ್ರೆಟರಿಯಾದ ಅಬ್ದುಲ್ ಖಾದರ್ ಪಿ.ಕೆ.ಇವರು ಧನ್ಯವಾದ ಸಮರ್ಪಿಸಿದರು.
 







Monday 8 December 2014

ಕಲೋತ್ಸವದ ಪ್ರಶಸ್ತಿ ಪತ್ರ ವಿತರಣೆ














ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ವಿವಿಧ ಸ್ಫರ್ಧೆಗಳಲ್ಲಿ  ಭಾಗವಹಿಸಿ ಬಹುಮಾನ ಗಳಿಸಿದ  ವಿಧ್ಯಾರ್ಥಿಗಳಿಗೆ ಅಸೆಂಬ್ಲಿಯಲ್ಲಿ  ಮುಖ್ಯೋಪಾಧ್ಯಾಯರು ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

Friday 5 December 2014

ಶಾಲಾ ತರಕಾರಿ ತೋಟ




ಮುಖ್ಯೋಪಾಧ್ಯಾಯರು ಹಾಗೂ ಮಕ್ಕಳು  ಶಾಲಾ ತರಕಾರಿ ತೋಟದಲ್ಲಿ ತರಕಾರಿಗಳನ್ನು ಕೀಳುತ್ತಿರುವುದು.

ಉಪಜಿಲ್ಲಾ ಮಟ್ಟದ ಕಲೋತ್ಸವ



ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ವಿವಿಧ ಸ್ಫರ್ಧೆಗಳಲ್ಲಿ  ಭಾಗವಹಿಸಿ ಟ್ರೋಫಿಯನ್ನು ಪಡೆಯುತ್ತಿರುವ ನಮ್ಮ ಶಾಲಾ ವಿಧ್ಯಾರ್ಥಿಗಳು.