ಏಳನೇ ತರಗತಿ ಸಿ.ಪಿ.ಟಿ.ಎ ಯು ದಿನಾಂಕ 28-೭-16 ನೇ ಗುರುವಾರದಂದು ಬೆಳಗ್ಗೆ 10.30ಕ್ಕೆ ಜರಗಿತು. ಮೊದಲಿಗೆ ವಿದ್ಯಾರ್ಥಿಗಳಿಂದ ಪ್ರಾರ್ಥನೆ.ಸ್ವಾಗತ,ನಿರೂಪಣೆ ಧನ್ಯವಾದವನ್ನು ವಿದ್ಯಾರ್ಥಿಗಳಿಂದ ನಡೆಸಲಾಯಿತು.ರಕ್ಷಕರ ಸಮ್ಮುಖದಲ್ಲಿ ಮಕ್ಕಳ ಪ್ರೊಡಕ್ಟ್ ಗಳನ್ನು ಮುಖ್ಯೋಪಾಧ್ಯಾಯರು.ಬಿಡುಗಡೆಗೊಳಿಸಿದರು.ಮಕ್ಕಳ ಕಲಿಕೆಯ ಬಗ್ಗೆ ತರಗತಿ ಅಧ್ಯಾಪಕರು ಸವಿವರವಾಗಿ ತಿಳಿಸಿದರು. ಮಕ್ಕಳಿಂದ ನಾಟಕ ಹಾಗೂ ಕಿರು ಪ್ರಹಸನ ನಡೆಯಿತು.
No comments:
Post a Comment