ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು .
ಎಲ್.ಪಿ.ಮಟ್ಟದ ಸಂಸ್ಕೃತ ಶಿಬಿರದ ಉದ್ಘಾಟನೆಯನ್ನು ವರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಬಿ.ಎ.ಅವರು ಮಾಡಿದರು.
ಎಲ್.ಪಿ.ಮಟ್ಟದ ಸಂಸ್ಕೃತ ಶಿಬಿರವು ದಿನಾಂಕ 05-08-16 ಶುಕ್ರವಾರ ನಡೆಯಿತು. ಈ ಶಿಬಿರದಲ್ಲಿ ಬೇರೆ ಬೇರೆ ಶಾಲೆಗಳಿಂದ ಸುಮಾರು 210 ವಿದ್ಯಾರ್ಥಿಗಳು ಭಾಗವಹಿಸಿದರು.
No comments:
Post a Comment