![]() |
ಪರಿಸರದ ದಿನದ ಅಂಗವಾಗಿ ಸರಕಾರದಿಂದ ದೊರಕಿದ ಸಸಿಗಳನ್ನು ಉರ್ದು ಅಧ್ಯಾಪಕರಾದ ಅಬ್ದುಲ್ ಖಾದರ್ ಅವರು ಮಕ್ಕಳಿಗೆ ವಿತರಿಸುತ್ತಿರುವುದು. |
ವಿಶ್ವ
ಪರಿಸರದ ಅಂಗವಾಗಿ ವರ್ಕಾಡಿ ಗ್ರಾಮ ಪಂಚಾಯತಿನ ನೇತೃತ್ವದಲ್ಲಿ ಬಾಕ್ರಬೈಲು ಶಾಲಾ ವಿದ್ಯಾರ್ಥಿಗಳ
ಸಹಯೋಗದೊಂದಿಗೆಬಾಕ್ರಬೈಲು ಪರಿಸರದ ಶುಚಿತ್ವ ಕಾರ್ಯಕ್ರಮ ನಡೆಯಿತು.
ವಿಶ್ವ ಪರಿಸರ ದಿನಾಚರಣೆ
ತಾ-6-6-16
ರಂದು ಶಾಲಾ ಎಸಂಬ್ಲಿಯಲ್ಲಿ ಜೂನ್ 5 ಪರಿಸರ ದಿನಾಚರಣೆಯ ಮಹತ್ವವನ್ನು ಶಾಲಾ ಮುಖ್ಯೋಪಾಧ್ಯಾಯರು
ತಿಳಿಸಿದರು. ನಂತರ ಸಹ ಅಧ್ಯಾಪಿಕೆಯರಾದ ಭಾರತಿ ಪರಿಸರ ದಿನಾಚರಣೆಯ ಪ್ರತಿಜ್ಞೆಯನ್ನು ಬೋಧಿಸಿದರು.
No comments:
Post a Comment