welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Thursday, 16 June 2016

ತರಕಾರಿ ತೋಟ ಹಾಗೂ ಪಯರ್ ಕಾರ್ಯಕ್ರಮ








      ಶಾಲಾ ತರಕಾರಿ ತೋಟ ಹಾಗೂ ದ್ವಿದಳ ಧಾನ್ಯ ಬೀಜಗಳ ಬಿತ್ತನಾ ಕಾರ್ಯಕ್ರಮವನ್ನು (ಪಯರ್)  ಪಿ.ಟಿ.ಎ.ಅಧ್ಯಕ್ಷರಾದ ಇ.ಎಮ್ ಇಬ್ರಾಹಿಂ ರವರು ದ್ವಿದಳ ಧಾನ್ಯಗಳ ಬೀಜಗಳನ್ನು ಬಿತ್ತುವುದರ ಮೂಲಕ ಔಪಚಾರಿಕ ಉದ್ಘಾಟಿಸಿದರು. ಶಾಲಾ ಮುಖ್ಯೊಪಾಧ್ಯಾಯರು ಪ್ರಾಸ್ತಾವಿಕ ನುಡಿಯನ್ನಾಡಿದರು. ಈ ಸಂದರ್ಭದಲ್ಲಿ  ಪಿ.ಟಿ.ಎ. ಉಪಾಧ್ಯಕ್ಷರಾದ ಯನ್ ಶಂಕರ ನಾರಾಯಣ ಭಟ್,ಎಸ್.ಎಸ್.ಜಿ.ಸದಸ್ಯರಾದ ರಾಜಾ ರಾವ್ ಅವರುಗಳು ಉಪಸ್ಥಿತರಿದ್ದರು.

No comments:

Post a Comment