welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Wednesday 1 June 2016

SRG MEETING

      2016-17 ನೇಸಾಲಿನ ಶೈಕ್ಷಣಿಕ ವರ್ಷದ ಪ್ರಪ್ರಥಮ SRG ಸಭೆಯು ದಿನಾಂಕ 31-6-16 ನೇಮಂಗಳವಾರ ಪೂರ್ವಾಹ್ನ ಗಂಟೆ 10.00 ಕ್ಕೆನಡೆಯಲಿದೆ.
1 ಅವಲೋಕನ
2 ಶೈಕ್ಷಣಿಕ ಚಟುವಟಿಕೆಗಳ ರೂಪುರೇಷೆ
3 ಜೂನ್,ಜುಲೈ,ಆಗೋಸ್ಟ್ ತಿಂಗಳ ಕ್ಯಾಲೆಂಡರ್
4 ಇನ್ನಿತರ ವಿಷಯಗಳು
        UP ಮತ್ತು LP ವಿಭಾಗಗಳ ಜಂಟಿ SRG ಯ ಆರಂಭದಲ್ಲಿ LP SRG Convenor ಆದ ಸೌಮ್ಯ.ಪಿ.ಅವರು ಎಲ್ಲರನ್ನು ಸ್ವಾಗತಿಸಿದರು.ಶಾಲಾ ಮುಖ್ಯೋಪಾಧ್ಯಾಯರ ಅಧ್ಯಕ್ಷತೆಯಲ್ಲಿ ಈ SRGಸಭೆಯು ನಡೆಯಿತು.
    ಆರಂಭದಲ್ಲಿ 2016-17 ನೇ ಶೈಕ್ಷಣಿಕ ವರ್ಷಕ್ಕೆ ಒಂದನೇ ತರಗತಿ ಹಾಗೂ ಪ್ರೀ-ಪ್ರೈಮರಿ ತರಗತಿಗಳಿಗೆ ನಡೆದ ದಾಖಲಾತಿಯ ಬಗ್ಗೆ ಅವಲೋಕನ ನಡೆಸಲಾಯಿತು. ಮುಂದಿನ ದಿನಗಳಲ್ಲಿ ದಾಖಲಾತಿಯ  ಬಗ್ಗೆ ಅವಲೋಕನ ನಡೆಸಲಾಯಿತು ಮುಂದಿನ ದಿನಗಳಲ್ಲಿ ದಾಖಲಾತಿಗೆ ಬಾರದಿರುವ ಮಕ್ಕಳ ಆಗ್ಗೆ ತಿಳಿದುಕೊಂಡು 6 th Working Day ಯ ಮುಂಚಿತವಾಗಿ  ದಾಖಲು ಮಾಡವ ಬಗ್ಗೆ ಯೋಜನೆ ರೂಪಿಸಲಾಯಿತು.
      ರಜಾಕಾಲದ ತರಬೇತಿಯ ಅವಲೋಕನ ನಡೆಸಿ ಅಲ್ಲಿ ತಿಳಿಸಿದ ವಿಚಾರಗಳಾದ Work Sheet , Note book, SRG Meeting,Teaching Manual, CPTA ಇತ್ಯಾದಿ ವಿಷಯಗಳನ್ನು ತರಗತಿಗಳಲ್ಲಿ ಹೇಗೆಅಳವಡಿಸಬಹುದು ಎಂದು ಚರ್ಚಿಸಲಾಯಿತು.ಮೆರವಣಿಗೆ,ಉದ್ಘಾಟನೆ,ಕಿಟ್ ವಿತರಣೆ,ಮಕ್ಕಳಿಗಾಗಿ ಮನೋರಂಜನಾ ಕಾರ್ಯಕ್ರಮಗಳನ್ನು
ಹಮ್ಮಿಕ್ಕೊ ಳ್ಳಲಾಗಿದ್ದು ಅದಕ್ಕಾಗಿ ಜವಾಬ್ದಾರಿಗಳನ್ನು ಹಂಚಲಾಯಿತು.

    ನಂತರ  ಜೂನ್,ಜುಲೈ,ಆಗೋಸ್ಟ್ ತಿಂಗಳುಗಳ ಸಮಗ್ರ ಕ್ಯಾಲೆಂಡರ್ ತಯಾರಿಸಲಾಯಿತು.ಅಪರಾಹ್ನ 4.00 ಗಂಟೆಯ ಸುಮಾರಿಗೆ UP ,LP SRG ಸಭೆ ಮುಕ್ತಾಯ ಗೊಂಡಿತು





.

No comments:

Post a Comment