welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Tuesday 13 January 2015

ಮೆಟ್ರಿಕ್ ಮೇಳ 2014-2015








      ಎರಡನೇ ದಿನವಾದ ಇಂದು ಉದ್ದವನ್ನು ಅಳೆಯುವ ಯೂನಿಟ್ ಮೀಟರ್ ಆಗಿದೆ ವಿವಿಧ ಉದ್ದಗಳನ್ನು ಮೀಟರ್ ಸ್ಕೇಲ್ ಬಳಸಿ ಅಳತೆ ಮಾಡುವುದು ಎಂಬ ಆಶಯವನ್ನು ಒಳಗೊಂಡ ಕೆಲವೊಂದು ಚಟುವಟಿಕೆಗಳನ್ನು  ನಡೆಸಲಾಯಿತು.




  


  





ಮೆಟ್ರಿಕ್ ಮೇಳ 2014-2015
       ಎಲ್.ಪಿ ವಿಭಾಗದಲ್ಲಿ III ಹಾಗೂ  IV ನೇ ತರಗತಿಯ ಮಕ್ಕಳಿಗೆ ಮೆಟ್ರಿಕ್ ಮೇಳ ತರಗತಿಯು ದಿನಾಂಕ 12-1-15 ರಂದು ಪ್ರಾರಂಭಗೊಂಡಿತು.
      ಭಾರ ಎಂಬ ಮಂಡಲಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.ವಿಭಿನ್ನ ವಸ್ತುಗಳ ಭಾರ ನಿಖರವಾಗಿ ಅಳೆದು ಕಂಡುಹಿಡಿಯುವುದು.
ಸಾಮಗ್ರಿ : Weighing mission
ಭಾರದ ಏಕಕಗಳೊಳಗಿನ ಸಂಬಂಧ ಕಂಡುಕೊಳ್ಳುವುದು.
ಸಾಮಗ್ರಿಗಳು : ತಕ್ಕಡಿ,ತೂಕದ ಕಲ್ಲುಗಳು ಇವುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲಾಯಿತು.



    ಸಮಯಕ್ಕೆ ಸಂಬಂಧಿಸಿದ ನಿರ್ಮಾಣ ಕಾರ್ಯಾಗಾರ ನಡೆಸಲಾಯಿತು.ಈ ಚಟುವಟಿಕೆಯಲ್ಲಿ ವಿಧ್ಯಾರ್ಥಿಗಳು ಅತೀ ಉತ್ಸಾಹದಿಂದ ಸನ್ ಪಾಕ್ ಶೀಟ್,ಸ್ಕೇಲ್, ಮಾರ್ಕರ್ , ಗಮ್ ಪಿನ್, ಇಂತಹ ಕೆಲವೊಂದು ವಸ್ತುಗಳನ್ನು ಉಪಯೋಗಿಸಿ 12 ಗಂಟೆ ಗಡಿಯಾರ, ಮೆಟ್ರಿಕ್ ಗಡಿಯಾರ, ಕ್ಯಾಲೆಂಡರ್ ನಮೂನೆಗಳು, ಜನ್ಮದಿನ ಕ್ಯಾಲೆಂಡರ್ ಮುಂತಾದ ಮಾದರಿಗಳನ್ನು ನಿರ್ಮಿಸಿದರು.   









 






        ಮೂರನೇ ದಿನವಾದ ದಿನಾಂಕ 14-01-15 ರಂದು  ಮೆಟ್ರಿಕ್ ಗಡಿಯಾರ ಉಪಯೋಗಿಸಿ ಚಟುವಟಿಕೆಗಳು,12 ಗಂಟೆಯ ಗಡಿಯಾರದಲ್ಲಿ ಸಮಯ ಕ್ರಮೀಕರಿಸುವುದು,ಹುಟ್ಟು ಹಬ್ಬದ ಕ್ಯಾಲೆಂಡರ್ ಇಟ್ಟುಪಶ್ನೆ ತಯಾರಿ,ಸಮಯ ಪ್ರದರ್ಶನ ಮುಂತಾದ ಚಟುವಟಿಕೆಗಳನ್ನು ಗುಂಪಿನಲ್ಲಿ ನೀಡಲಾಯಿತು.


                       






ಲೀಟರ್,ಮಿಲ್ಲೀಲೀಟರ್ ಎಂಬಿವುಗಳೊಳಗಿನ ಪರಸ್ಪರ ಸಂಬಂಧಿಸುವುದು.
ಅಳತೆ ಪಾತ್ರೆಗಳನ್ನು ಉಪಯೋಗಿಸಿ ನಿಖರವಾಗಿ ಅಳತೆ ಮಾಡುವುದು.

ಒಳಹಿಡಿವಿಗೆ ಸಂಬಂಧಿಸಿದ ಪ್ರಾಯೋಗಿಕ ಸಮಸ್ಯೆಗಳನ್ನುಪರಿಹರಿಸುವುದು.

No comments:

Post a Comment