ದಿನಾಂಕ 2-10-2014 ರಂದು ಗಾಂಧೀ ಜಯಂತಿಯನ್ನುಆಚರಿಸಲಾಯಿತು.ಆ ದಿನ ಬೆಳಿಗ್ಗೆ 9-30 ಗಂಟೆಗೆ ಸಭೆ ಏರ್ಪಡಿಸಿ ಗಾಂಧೀಜಯಂತಿಯ ಆಚರಣೆಯಮಹತ್ವದ ಕುರಿತು ವಿಧ್ಯಾರ್ಥಿಗಳಿಗೆ ಸಹಾಯಕ ಅಧ್ಯಾಪಿಕೆಯರಾದ ಶ್ರೀಮತಿ ಸೌಮ್ಯಾರವರು ಸೂಕ್ತ ಮಾಹಿತಿ ನೀಡಿದರು.ಬಳಿಕ ಶಾಲಾ ಮುಖ್ಯೋಪಾಧ್ಯಾಯರು ಗಾಂಧೀಜಿಯವರಆದರ್ಶ ತತ್ವಗಳಾದ ಸ್ವಚ್ಛಪರಿಸರ ಆಂದೋಲನದ ಕುರಿತು ಮಕ್ಕಳಿಗೆ ಸ್ಪಷ್ಟ ಮಾಹಿತಿ ನೀಡಿದರು.ಬಳಿಕ ವಿಧ್ಯಾರ್ಥಿಗಳನ್ನು 4 ಗುಂಪುಗಳನ್ನಾಗಿಸಿ ಶಾಲಾ ಪರಿಸರವನ್ನು ಸ್ವಚ್ಛಗೊಳಿಸುವ ಬಗ್ಗ ಮಾಹಿತಿ ನೀಡಲಾಯಿತು ವಿದ್ಯಾರ್ಥಿಗಳು ಉತ್ಸಾಹದಿಂದ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Friday, 3 October 2014
ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ
ದಿನಾಂಕ 2-10-2014 ರಂದು ಗಾಂಧೀ ಜಯಂತಿಯನ್ನುಆಚರಿಸಲಾಯಿತು.ಆ ದಿನ ಬೆಳಿಗ್ಗೆ 9-30 ಗಂಟೆಗೆ ಸಭೆ ಏರ್ಪಡಿಸಿ ಗಾಂಧೀಜಯಂತಿಯ ಆಚರಣೆಯಮಹತ್ವದ ಕುರಿತು ವಿಧ್ಯಾರ್ಥಿಗಳಿಗೆ ಸಹಾಯಕ ಅಧ್ಯಾಪಿಕೆಯರಾದ ಶ್ರೀಮತಿ ಸೌಮ್ಯಾರವರು ಸೂಕ್ತ ಮಾಹಿತಿ ನೀಡಿದರು.ಬಳಿಕ ಶಾಲಾ ಮುಖ್ಯೋಪಾಧ್ಯಾಯರು ಗಾಂಧೀಜಿಯವರಆದರ್ಶ ತತ್ವಗಳಾದ ಸ್ವಚ್ಛಪರಿಸರ ಆಂದೋಲನದ ಕುರಿತು ಮಕ್ಕಳಿಗೆ ಸ್ಪಷ್ಟ ಮಾಹಿತಿ ನೀಡಿದರು.ಬಳಿಕ ವಿಧ್ಯಾರ್ಥಿಗಳನ್ನು 4 ಗುಂಪುಗಳನ್ನಾಗಿಸಿ ಶಾಲಾ ಪರಿಸರವನ್ನು ಸ್ವಚ್ಛಗೊಳಿಸುವ ಬಗ್ಗ ಮಾಹಿತಿ ನೀಡಲಾಯಿತು ವಿದ್ಯಾರ್ಥಿಗಳು ಉತ್ಸಾಹದಿಂದ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Subscribe to:
Post Comments (Atom)
No comments:
Post a Comment