welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Monday 29 September 2014

Mangala Yana




ಶಾಲಾ ಮಟ್ಟದ ವಿಜ್ಞಾನ ರಸಪ್ರಶ್ನೆ                                                                                                                                                                                
                      ಶಾಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವು ತಾ ೨೫-೦೯-೨೦೧೪ ರಂದು ಜರಗಿತು. ಯು. ಪಿ ವಿಭಾಗದಲ್ಲಿ ಲತೇಶ ಸಾಂತ ಮತ್ತು ಸೌಬಾನ್ ಮೊಹಮ್ಮದ್ ಪ್ರಥಮ ಸ್ಥಾನವನ್ನು ಪಡೆದರೆ ಎಲ್. ಪಿ ವಿಭಾಗದಲ್ಲಿ ಅವ್ವಮತ್ ಫ಼್ಹಾರಿಝ ಪ್ರಥಮ ಸ್ಥಾನವನ್ನು ಪಡೆದು ಉಪಜಿಲ್ಲ ಮಟ್ಟದ ವಿಜ್ಞಾನ ರಸಪ್ರಶ್ನಾ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

No comments:

Post a Comment