Friday, 24 June 2016
Monday, 20 June 2016
ವಿವಿಧ ಕಾರ್ಯಕ್ರಮಗಳು
ಅಂತಾರಾಷ್ಟ್ರೀಯ ಯೋಗದಿನದ ಮಹತ್ವದ ಕುರಿತು ಗಣೇಶ ಕುಮಾರ್ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಬಾಕ್ರಬೈಲು ಎ.ಯು.ಪಿ. ಶಾಲೆಯ
ವಿದ್ಯಾರ್ಥಿಗಳು ನಡೆಸಿಕೊಟ್ಟ ಮಂಗಳೂರು ಆಕಾಶವಾಣಿ ಕೇಂದ್ರದ “ಗುಬ್ಬಿದ ಗೂಡು” ಕಾರ್ಯಕ್ರಮವು
ದಿನಾಂಕ 18-6-16 ರ ಶನಿವಾರ ಬೆಳಿಗ್ಗೆ ಸಮಯ 10.30 ಕ್ಕೆ ಸರಿಯಾಗಿ ಪ್ರಸಾರವಾಯಿತು.
![]() |
Saturday, 18 June 2016
Thursday, 16 June 2016
ತರಕಾರಿ ತೋಟ ಹಾಗೂ ಪಯರ್ ಕಾರ್ಯಕ್ರಮ
ಶಾಲಾ
ತರಕಾರಿ ತೋಟ ಹಾಗೂ ದ್ವಿದಳ ಧಾನ್ಯ ಬೀಜಗಳ ಬಿತ್ತನಾ ಕಾರ್ಯಕ್ರಮವನ್ನು (ಪಯರ್) ಪಿ.ಟಿ.ಎ.ಅಧ್ಯಕ್ಷರಾದ ಇ.ಎಮ್ ಇಬ್ರಾಹಿಂ ರವರು ದ್ವಿದಳ
ಧಾನ್ಯಗಳ ಬೀಜಗಳನ್ನು ಬಿತ್ತುವುದರ ಮೂಲಕ ಔಪಚಾರಿಕ ಉದ್ಘಾಟಿಸಿದರು. ಶಾಲಾ ಮುಖ್ಯೊಪಾಧ್ಯಾಯರು
ಪ್ರಾಸ್ತಾವಿಕ ನುಡಿಯನ್ನಾಡಿದರು. ಈ ಸಂದರ್ಭದಲ್ಲಿ ಪಿ.ಟಿ.ಎ. ಉಪಾಧ್ಯಕ್ಷರಾದ ಯನ್ ಶಂಕರ ನಾರಾಯಣ
ಭಟ್,ಎಸ್.ಎಸ್.ಜಿ.ಸದಸ್ಯರಾದ ರಾಜಾ ರಾವ್ ಅವರುಗಳು ಉಪಸ್ಥಿತರಿದ್ದರು.
Subscribe to:
Posts (Atom)