2014-2015 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ S S A ವತಿಯಿಂದ Minority Training ಅಮ್ಮ ತಿಳಿಯಲು ನ ಕಾರ್ಯಕ್ರಮವು ದಿನಾಂಕ 26-02-15 ನೇ ಗುರುವಾರದಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಪ್ರಾರ್ಥನೆಯೊಂದಿಗೆ ಶಾಲಾ ಸಭಾಂಗಣದಲ್ಲಿ ಆರಂಭವಾಯಿತು.
ಕಾರ್ಯಕ್ರಮವನ್ನು
ವರ್ಕಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರೂ,ನಮ್ಮ ವಾರ್ಡಿನ ಸದಸ್ಯರೂ ಆದ ಶ್ರೀ.ಪಿ.ಬಿ.ಅಬೂಬಕ್ಕರ್ ಅವರು ಔಪಚಾರಿಕವಾಗಿ
ಉದ್ಘಾಟಿಸಿದರು.ಇವರು ತಮ್ಮ ಭಾಷಣದಲ್ಲಿ ಮಕ್ಕಳ ಆರಂಭದ ವಿದ್ಯಾಭ್ಯಾಸವು ಮನೆಯಲ್ಲಿ,ಅಮ್ಮನ
ಮಡಿಲಿನಲ್ಲಿ ಮಾತೆಯರು ಈ ಅಮ್ಮ ತಿಳಿಯಲು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಬಗ್ಗೆ ಹೆಚ್ಚು
ತಿಳುವಳಿಕೆಯನ್ನು ಪಡೆದು ಇದರ ಸದುಪಯೋಗವನ್ನು ಪಡೆಯುವಂತಾಗಲಿ. ಎಂದು ಕರೆ ನೀಡಿದರು.
ಬಳಿಕ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಭಟ್ ತಮ್ಮ ಭಾಷಣದಲ್ಲಿ ಮನೆಯೆ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರು ಆದುದರಿಂದ ಮಕ್ಕಳು ಮನೆಯಲ್ಲಿಯೇ ಈ ಜ್ಞಾನವನ್ನು ಮಾತೆಯರಿಂದ ಪಡೆಯುತ್ತಾರೆ.ಬಳಿಕ ಶಾಲೆಯಲ್ಲಿ ಅಧ್ಯಾಪಕರ ನೀತಿ ಬೋಧನೆಯೊಂದಿಗೆ ಗಳಿಸುತ್ತಾರೆ.ಮಾತೆಯರು ತಮ್ಮ ಮಕ್ಕಳ ಬಗ್ಗೆ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಪಡೆಯುವಂತಾಗಲು ಅಮ್ಮ ತಿಳಿಯಲು ಈ ಕಾರ್ಯಕ್ರಮವು ಒಂದು ಒಳ್ಳೆಯ ವೇದಿಕೆಯಾಗಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಯಂ.ಪಿ.ಟಿ.ಎ.ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಆರ್ವಾರ್ ಇವರು ಉಪಸ್ಥಿತರಿದ್ದರು.
ಬಿ.ಆರ್.ಸಿ ಟ್ರೈನರ್ ರಾಣಿ ವಾಸುದೇವನ್,ಹಾಗೂ ಉಷಾ ಇವರು ಅಮ್ಮ ತಿಳಿಯಲು ಇದರ ಬಗ್ಗೆ ಸೂಕ್ತ ಮಾಹಿತಿ ನೀಡಿದರು.ಈ ಕಾರ್ಯಕ್ರಮದ ಅಧ್ಯಕ್ಷರು, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಇ.ಮ್.ಇಬ್ರಾಹಿಮ್, ಅಮ್ಮ ಅರಿಯಾನ್ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುವಂತಾಗಲಿ. ಮಾತೆಯರು ತಮ್ಮ ಮಕ್ಕಳ ಬಗ್ಗೆ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ಬಾಕ್ರಬೈಲು ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್ ಅತಿಥಿಗಳನ್ನು ಸ್ವಾಗತಿಸಿದರು.
.ಶಾಲಾ ಸಹಾಯಕ ಅಧ್ಯಾಪಿಕೆಯಾದ ಶ್ರೀಮತಿ ಶಕೀಲ ಇವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಕೊನೆಗೆ ಶ್ರೀಮತಿ ದೀಪಾ ಧನ್ಯವಾದಗೈದರು.

ಬಳಿಕ
ವೀಡಿಯೋ ಕ್ಲಿಪ್ಪಿಂಗ್ ತೋರಿಸುವುದರ ಮೂಲಕ ಅಮ್ಮ ಅರಿಯಾನ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ
ಮಾತೆಯರೊಂದಿಗೆ ಪರಸ್ಪರ ಚರ್ಚಿಸಿ , ಮಾತೆಯರು ಮಕ್ಕಳ ಬಗ್ಗೆ ವಹಿಸಿಕೊಳ್ಳಬೇಕಾದಜವಾಬ್ದಾರಿ,ಮಕ್ಕಳ
ಹಕ್ಕು,ಮಕ್ಕಳ ಪೋಷಣೆಯಲ್ಲಿ ಮಾತಾ ಪಿತರ ಪಾತ್ರ ಇದರ ಬಗ್ಗೆ ಸ್ಫಷ್ಟ ಮಾಹಿತಿ ನೀಡಿದರು.
![]() |
No comments:
Post a Comment