 |
ದಿನಾಂಕ 26-6-2015 ರಂದು ಯು.ಪಿ.ಹಾಗೂ ಎಲ್.ಪಿ ಮಟ್ಟದ ಜಂಟಿ ಬಾಲ
ಪ್ರಭಾ ಸಾಹಿತ್ಯ ಸಭೆಯ ಉದ್ಘಾಟನೆಯನ್ನು ಹಿರಿಯ ಅಧ್ಯಾಪಕರಾದ ವಿ.ಮಾಧವ ನಾವಡ ಅವರು ಉದ್ಘಾಟಿಸಿ ಉದ್ಘಾಟನಾ ಭಾಷಣದಲ್ಲಿ
ಮಕ್ಕಳಿಗೆ ಸಾಹಿತ್ಯ ಸಭೆಯ ಉದ್ದೇಶ ಇದರಿಂದಾಗುವ ಪ್ರಯೋಜನದ ಕುರಿತು ಮಾಹಿತಿ ನೀಡಿದರು.
|
ಯು.ಪಿ.ಹಾಗೂ ಎಲ್.ಪಿ. ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ನಮ್ಮ ಶಾಲಾ ಸಹಾಯಕ ಅಧ್ಯಾಪಕರಾದ ಮೋಹನ ಬಿ
ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ
ಹೊಮ್ಮಿಸಲು ಇರುವ ವೇದಿಕೆ ಇದಾಗಿದೆ ಇದರ ಸಂಪೂರ್ಣ ಪ್ರಯ್ಪ್ಜನವನ್ನು ಎಲ್ಲಾ ವಿದ್ಯಾರ್ಥಿಗಳೂ
ಪಡೆಯುವಂತಾಗಬೇಕು ಎಂದು ತಿಳಿಸಿದರು.
No comments:
Post a Comment