
![]() |
![]() |
![]() |


ದಿನಾಂಕ 16-6-15 ರಂದು ನಮ್ಮಶಾಲೆಯಲ್ಲಿ ಎಲ್.ಪಿ
ಹಾಗೂ ಯು.ಪಿ ಮಟ್ಟದಲ್ಲಿ ವಿವಿಧ ಸಂಘಗಳ ರೂಪೀಕರಣ ಮಾಡಲಾಯಿತು.
ದಿನಾಕ 19-6-15 ರಂದು ಬೆಳಿಗ್ಗೆ ಪಿ,ಯನ್.ಪಣಿಕ್ಕರ್
ರವರ ಚರಮ ದಿನದಂದು ಶಾಲೆಯಲ್ಲಿ ವಾಚನಾವಾರದ ಅಂಗವಾಗಿ
ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಯಿತು.ಒಂದನೇ
ತರಗತಿಯಿಂದ ಏಳನೇ ತರಗತಿಯವರೆಗಿನ ಈ ಪುಸ್ತಕಗಳನ್ನು ವೀಕ್ಷಿಸಿದರು.




![]() |
![]() |
ಅಂದು ಮಧ್ಯಾಹ್ನವಾಚನಾವಾರದ ಉದ್ಘಾಟನೆಯನ್ನು ಹಿರಿಯ ಅಧ್ಯಾಪಕರಾದ ವಿ.ಮಾಧವ ನಾವಡ ಅವರು ನೆರವೇರಿಸಿದರು ಹಾಗೂ ಅಧ್ಯಕ್ಷ ಸ್ಥಾನವನ್ನು ಸಹಾಯಕ ಅಧ್ಯಾಪಕರಾದ ಮೋಹನ ಬಿ ಅವರು ವಹಿಸಿ ವಾಚನಾವಾರದ ಮಹತ್ವ,ಪಿ,ಯನ್.ಪಣಿಕ್ಕರ್ ರವರ ಪರಿಚಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
No comments:
Post a Comment