 |
ಮಂಜೇಶ್ವರ ಉಪಜಿಲ್ಲಾ ಮಟ್ಟದ BHARATH SCOUTS & GUIDES 2014-15 ನೇ ಸಾಲಿನ RALLY
ಯನ್ನು ನಮ್ಮ ಶಾಲೆಯಲ್ಲಿ ನಡೆಸುವರೆ BHARATH
SCOUTS& GUIDES ನ ಲೆಕ್ಕ ಪರಿಶೋಧಕರಾದ ಆನೆಕ್ಕಲ್ಲು ಶಾಲೆಯ
ಮುಖ್ಯೋಪಾಧ್ಯಾಯರು ಶ್ರೀ ಸತ್ಯ ನಾರಾಯಣ ಭಟ್ ಹಾಗೂ ಜಿಲ್ಲಾ ಸಹಾಯಕ ಆಯುಕ್ತರಾದ ಚೇವಾರುಶಾಲೆಯ
ಅಧ್ಯಾಪಕರಾದ ಶ್ರೀ ವಿನೋದ್ ಚೇವಾರ್ ಇವರುಗಳು ಆಗಮಿಸಿ RALLY ನಡೆಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
|
ನಮ್ಮ ಶಾಲಾ ಸಹಾಯಕ ಅಧ್ಯಾಪಕರಾದ ಮೋಹನ.ಬಿ.ಧನ್ಯವಾದಗೈದರು.
No comments:
Post a Comment