welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Saturday, 29 November 2014

ಸಾಕ್ಷರ ಪೋಸ್ಟ್ ಟೆಸ್ಟ್










ಸಾಕ್ಷರ ಪೋಸ್ಟ್ ಟೆಸ್ಟ್ 28-11-14 ರಂದು ನಡೆಸಲಾಯಿತು.

ಸಾಹಿತ್ಯ ಸಭೆ



ಸಾಹಿತ್ಯ ಸಭೆಯನ್ನು 28-11-14 ರಂದು ಸಾಹಿತ್ಯ ಸಭೆಯು ನಡೆಯಿತು.

ಪಾರ್ಲಿಮೆಂಟ್ ಅಧಿವೇಶನ





ಪಾರ್ಲಿಮೆಂಟ್ ಅಧಿವೇಶನವು 27-11-14 ರಂದು ನಡೆಯಿತು.

Thursday, 20 November 2014

BHARATH SCOUTS & GUIDES 2014-15 ನೇ ಸಾಲಿನ RALLY ಯ ಬಗ್ಗೆ ಮಾಹಿತಿ





ಮಂಜೇಶ್ವರ ಉಪಜಿಲ್ಲಾ ಮಟ್ಟದ BHARATH SCOUTS & GUIDES  2014-15 ನೇ ಸಾಲಿನ  RALLY ಯನ್ನು ನಮ್ಮ ಶಾಲೆಯಲ್ಲಿ ನಡೆಸುವರೆ  BHARATH SCOUTS& GUIDES ನ ಲೆಕ್ಕ ಪರಿಶೋಧಕರಾದ ಆನೆಕ್ಕಲ್ಲು ಶಾಲೆಯ ಮುಖ್ಯೋಪಾಧ್ಯಾಯರು ಶ್ರೀ ಸತ್ಯ ನಾರಾಯಣ ಭಟ್ ಹಾಗೂ ಜಿಲ್ಲಾ ಸಹಾಯಕ ಆಯುಕ್ತರಾದ ಚೇವಾರುಶಾಲೆಯ ಅಧ್ಯಾಪಕರಾದ ಶ್ರೀ ವಿನೋದ್ ಚೇವಾರ್ ಇವರುಗಳು ಆಗಮಿಸಿ RALLY ನಡೆಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ನಮ್ಮ ಶಾಲಾ ಸಹಾಯಕ ಅಧ್ಯಾಪಕರಾದ ಮೋಹನ.ಬಿ.ಧನ್ಯವಾದಗೈದರು.

Wednesday, 19 November 2014

DISBURSMENT OF PRIMARY EDUCATION AID TO S.C STUDENTS











Sheduled caste development officer Manjeshwara- ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ Primary Education Aid ನ ಅಡಿಯಲ್ಲಿ ದೊರೆತ 
ರೂ 2000/- ವನ್ನು ಸರಕಾರದ ಆದೇಶದ ಪ್ರಕಾರ ವಿತರಿಸಲಾಗಿದೆ.

ಯಲ್.ಪಿ.ವಿಭಾಗದ ಆರು ವಿದ್ಯಾರ್ಥಿಗಳು ಇದರ ಫಲಾನುಭವಿಗಳು.

Tuesday, 18 November 2014

CLASS WISE PHOTOS

 I STANDARD

IISTANDERD  A

 II STANDARD  B
 III STANDARD  A
 III  STANDARD  B

IV STANDARD  A
 IV STANDARD  B
 V STANDARD  A
 V STANDARD  B
 VI STANDARD  A
 VI STANDARD  B
VII STANDARD  A
VII STANDARD  B

ಸಾಕ್ಷರ ತರಗತಿ


ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ ರಾವ್ ಇವರು ಸಾಕ್ಷರ ತರಗತಿಯನ್ನು ನಡೆಸಿದರು.


ಬಹುಮಾನ ವಿತರಣೆ






ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಶಾಲಾ ಅಸೆಂಬ್ಲಿಯಲ್ಲಿ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ್ ರಾವ್ ಅವರು ಬಹುಮಾನಗಳನ್ನು ವಿತರಿಸಿದರು.