ನಮ್ಮ ಶಾಲೆಯಲ್ಲಿ ಓಣಂ ಆಚರಣೆಯನ್ನು ದಿನಾಂಕ 9-9-16 ರಂದು ಬಹಳ ಸಡಗರದಿಂದ ಆಚರಿಸಲಾಯಿತು.ಬೆಳಿಗ್ಗೆ ಯು.ಪಿ.ವಿದ್ಯಾರ್ಥಿಗಳಿಂದ ಪೂಕಳಂ ಸ್ಫರ್ದೆಯನ್ನು ತರಗತಿ ಮಟ್ಟದಲ್ಲಿ ನಡೆಸಲಾಯಿತು.ನಂತರ ಯಲ್.ಪಿ ಹಾಗೂ ಯು.ಪಿ ವಿಭಾಗದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಆಟೋಟ ಸ್ಫರ್ಧೆಯನ್ನು ಏರ್ಪಡಿಸಲಾಯಿತು. ಮಧ್ಯಾಹ್ನ ಓಣಂ ಸಧ್ಯ ನಂತರ 2.30 ಕ್ಕೆ ಮಕ್ಕಳಿಗೆ ಓಣಂ ಹಬ್ಬದ ಹಿನ್ನೆಲೆಯನ್ನು ಮತ್ತು ಮಹತ್ವವನ್ನು ಶಾಲಾ ಮುಖ್ಯೋಪಾದ್ಯಾಯರು ಮಕ್ಕಳಿಗೆ ತಿಳಿಸಿದರು.
ವಿವಿಧ ಸ್ಫರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
No comments:
Post a Comment