Saturday, 3 October 2015
Monday, 24 August 2015
Sunday, 23 August 2015
ಓಣಂ ಆಚರಣೆ
ಕೇರಳವು
ಉತ್ಸವಗಳ ರಾಜ್ಯವಾಗಿದೆ.ಕೇರಳದಲ್ಲಿ ಆಚರಿಸುವ ಹಬ್ಬಗಳಲ್ಲಿ ಪ್ರಧಾನವಾಗಿರುವುದು ಓಣಂ ಹಬ್ಬ
ಇದನ್ನು ಹಬ್ಬಗಳ ರಾಜ ಎಂದು ಕರೆಯುತ್ತಾರೆ.ಕೇರಳದಾದ್ಯಂತ ಆಚರಿಸುವಂತೆ ನಮ್ಮ ಶಾಲೆಯಲ್ಲೂ ಕೂಡಾ ಈ
ನಾಡ ಹಬ್ಬವನ್ನು ಬಹಳ ಸಂಭ್ರಮದಿಂದ ದಿನಾಂಕ 21-08-15 ರಂದು ಆಚರಿಸಲಾಯಿತು.ಆ ದಿನ ಮಕ್ಕಳಿಗೆ
ವಿಶೇಷವಾಗಿ ತರಗತಿವಾರು ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನವನ್ನು
ವಿತರಿಸಲಾಯಿತು.ಆ ದಿನ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಓಣಂ ಸದ್ಯವನ್ನು ಏರ್ಪಡಿಸಲಾಯಿತು.ಅಪರಾಹ್ನ
2 ಗಂಟೆಗೆ ಸಭಾ ಕಾರ್ಯಕ್ರಮವನ್ನು ಹಮ್ಮಿಕ್ಕೊಂಡು ಓಣಂ ಹಬ್ಬವನ್ನು ಆಚರಿಸುವ ಹಿನ್ನೆಲೆ ಹಾಗೂ
ಅದರ ಮಹತ್ವವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಪಿ.ಬಿ.ಶ್ರೀನಿವಾಸ್ ರಾವ್ ಅವರು ಮಕ್ಕಳಿಗೆ ಸ್ಪಷ್ಟಪಡಿಸಿದರು.
Friday, 21 August 2015
Subscribe to:
Posts (Atom)