welcome to our blog......ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ .....ಮಾತೆ ಹಾಗೂ ಮಾತೃಭೂಮಿ - ಇವೆರಡೂ ಸ್ವರ್ಗಕ್ಕಿಂತಲೂ ಹಿರಿದಾದುದು. . .....ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ , HELLO ENGLISH INAUGURATION , ಬಾಲೋತ್ಸವ ಕಾರ್ಯಕ್ರಮಗಳು ದಿನಾಂಕ 20-03-2017 ರಂದು ನಮ್ಮ ಶಾಲೆಯಲ್ಲಿ ಜರಗಲಿರುವುದು. ಮಹಾಜನೋ ಯೇನ ಗತ: ಸ ಪಂಥಾ: ...... ಹಿರಿಯರು ಹೋದ ದಾರಿಯೇ ನಮಗೆ ಮಾರ್ಗದರ್ಶಿ. .....

Friday, 9 September 2016

ಓಣಂ ಆಚರಣೆ


         ನಮ್ಮ ಶಾಲೆಯಲ್ಲಿ ಓಣಂ ಆಚರಣೆಯನ್ನು ದಿನಾಂಕ 9-9-16 ರಂದು ಬಹಳ ಸಡಗರದಿಂದ ಆಚರಿಸಲಾಯಿತು.ಬೆಳಿಗ್ಗೆ ಯು.ಪಿ.ವಿದ್ಯಾರ್ಥಿಗಳಿಂದ ಪೂಕಳಂ ಸ್ಫರ್ದೆಯನ್ನು ತರಗತಿ ಮಟ್ಟದಲ್ಲಿ ನಡೆಸಲಾಯಿತು.ನಂತರ ಯಲ್.ಪಿ ಹಾಗೂ ಯು.ಪಿ ವಿಭಾಗದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಆಟೋಟ ಸ್ಫರ್ಧೆಯನ್ನು ಏರ್ಪಡಿಸಲಾಯಿತು. ಮಧ್ಯಾಹ್ನ ಓಣಂ ಸಧ್ಯ  ನಂತರ 2.30 ಕ್ಕೆ  ಮಕ್ಕಳಿಗೆ ಓಣಂ ಹಬ್ಬದ ಹಿನ್ನೆಲೆಯನ್ನು ಮತ್ತು ಮಹತ್ವವನ್ನು ಶಾಲಾ ಮುಖ್ಯೋಪಾದ್ಯಾಯರು ಮಕ್ಕಳಿಗೆ ತಿಳಿಸಿದರು.



     









                     ವಿವಿಧ ಸ್ಫರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.


Tuesday, 9 August 2016

ಕ್ವಿಟ್ ಇಂಡಿಯಾ ಚಳುವಳಿ






        ಕ್ವಿಟ್ ಇಂಡಿಯಾ ಚಳುವಳಿಯ ಬಗ್ಗೆ ನಮ್ಮಶಾಲಾ ಅಧ್ಯಾಪಿಕೆ ಶ್ರೀಮತಿ.ವನಿತಲಕ್ಷ್ಮಿ ಅವರು ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೆಲವೊಂದು ಘೋಷಣೆಯನ್ನು ಹೇಳಿಸಿದರು.


Monday, 8 August 2016

ಹಿರೋಶಿಮಾ , ನಾಗಸಾಕಿ










       ಹಿರೋಶಿಮಾ ಮತ್ತು ನಾಗಸಾಕಿಯ ಕೆಲವೊಂದು ವೀಡಿಯೋ ಕ್ಲಿಪ್ಪಿಂಗ್ ಗಳನ್ನು ಪ್ರದರ್ಶಿಸಿ ಯುದ್ಧದ ಪರಿಣಾಮಗಳನ್ನು ನಮ್ಮ ಶಾಲೆಯ ಅಧ್ಯಾಪಿಕೆ ಶ್ರೀಮತಿ ದಿವ್ಯಶ್ರೀ ಅವರು ವಿಧ್ಯಾರ್ಥಿಗಳಿಗೆ ತಿಳಿಸಿದರು.

Friday, 5 August 2016

ಎಲ್.ಪಿ.ಮಟ್ಟದ ಸಂಸ್ಕೃತ ಶಿಬಿರ




ಶಾಲಾ ಮುಖ್ಯೋಪಾಧ್ಯಾಯರು ಸ್ವಾಗತಿಸಿದರು .

 ಎಲ್.ಪಿ.ಮಟ್ಟದ ಸಂಸ್ಕೃತ ಶಿಬಿರದ ಉದ್ಘಾಟನೆಯನ್ನು ವರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಬಿ.ಎ.ಅವರು ಮಾಡಿದರು.





         ಎಲ್.ಪಿ.ಮಟ್ಟದ ಸಂಸ್ಕೃತ ಶಿಬಿರವು ದಿನಾಂಕ 05-08-16 ಶುಕ್ರವಾರ ನಡೆಯಿತು. ಈ ಶಿಬಿರದಲ್ಲಿ ಬೇರೆ ಬೇರೆ ಶಾಲೆಗಳಿಂದ ಸುಮಾರು 210 ವಿದ್ಯಾರ್ಥಿಗಳು ಭಾಗವಹಿಸಿದರು.